ನನ್ನನ್ನು ಮೈಮುಲ್‌ನ ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರೋದು ನನಗೆ ಖುಷಿ ತಂದಿದ್ದು, ಈ ಮೂಲಕ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ ಎಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಆರ್.ಚೆಲುವರಾಜ್ ಅವರು ಹೇಳಿದರು.
'ಮೈಮುಲ್'ನ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ "ಪಬ್ಲಿಕ್ ನೆಕ್ಸ್ಟ್"ನೊಂದಿಗೆ ಆತ್ಮೀಯವಾಗಿ ಮಾತನಾಡಿದ ಅವರು, ಮೈಮುಲ್ ಲಾಭದಾಯಕ ಹೆಜ್ಜೆ ಇರಿಸಿದೆ ಎಂದರು.
PublicNext
19/07/2025 07:59 pm