", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1752936255-_(1280-x-720-px)-(25).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಅಕ್ರಮವಾಗಿ ಹೆಬ್ಬಾಳದ ಕೆಂಪಾಪುರ ಬಳಿ ಇರುವ ಕೊಳಚೆ ಪ್ರದೇಶದಲ್ಲಿ ನೆಲೆಸಿರುವ ರೊಹಿಂಗ್ಯಾ ಮುಸ್ಲಿಂ ಇರುವ ಜಾಗಕ್ಕೆ ಕೇಂದ್ರ ಸಚಿವೆ...Read more" } ", "keywords": "Rohingya Muslims in Bengaluru, illegal residents, NIA investigation, Shobha Karandlaje demand, Karnataka news, Rohingya issue", "url": "https://dashboard.publicnext.com/node" } ಬೆಂಗಳೂರಲ್ಲಿ ಅಕ್ರಮವಾಗಿ ರೊಹಿಂಗ್ಯಾ ಮುಸ್ಲಿಂಗಳು ವಾಸ : NIA ಮೂಲಕ ತನಿಖೆಗೆ ಶೋಭಾಕರಂದ್ಲಾಜೆ ಆಗ್ರಹ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ಅಕ್ರಮವಾಗಿ ರೊಹಿಂಗ್ಯಾ ಮುಸ್ಲಿಂಗಳು ವಾಸ : NIA ಮೂಲಕ ತನಿಖೆಗೆ ಶೋಭಾಕರಂದ್ಲಾಜೆ ಆಗ್ರಹ

ಬೆಂಗಳೂರು : ಅಕ್ರಮವಾಗಿ ಹೆಬ್ಬಾಳದ ಕೆಂಪಾಪುರ ಬಳಿ ಇರುವ ಕೊಳಚೆ ಪ್ರದೇಶದಲ್ಲಿ ನೆಲೆಸಿರುವ ರೊಹಿಂಗ್ಯಾ ಮುಸ್ಲಿಂ ಇರುವ ಜಾಗಕ್ಕೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ರೋಹಿಂಗ್ಯಾಗಳು ಇಲ್ಲಿ ವಾಸಿಸುತ್ತಿದ್ದಾರೆ. ರೋಹಿಂಗ್ಯಾಗಳ ಆಧಾರ್ ಕಾರ್ಡ್ ಪಡೆದು ಪರಿಶೀಲಿಸಿದ್ದೇನೆ ಇಂದು ನಕಲಿಯಾಗಿದೆ.

ಇದರ ಬಗ್ಗೆ ಪೊಲೀಸರು ಪರಿಶೀಲನೆ ಮಾಡಿ ಗಡೀಪಾರು ಮಾಡುವಂತೆ ಆಗ್ರಹಿಸುತ್ತೆನೆ. ಇಲ್ಲಿ ಸಾವಿರಾರು ಅಕ್ರಮ ಬಾಂಗ್ಲಾ ವಲಸಿಗರು ವಾಸಿಸುತ್ತಿದ್ದಾರೆ, ಈ ಸಂಬಂಧ ನಾನು ಎನ್‌ಐಎಗೆ ಪತ್ರ ಬರೆಯುತ್ತೇನೆ ಅಲ್ದೇ ಕೇಂದ್ರದ ಗೃಹ ಇಲಾಖೆಗೂ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

Edited By : Nirmala Aralikatti
PublicNext

PublicNext

19/07/2025 08:15 pm

Cinque Terre

11.16 K

Cinque Terre

1

ಸಂಬಂಧಿತ ಸುದ್ದಿ