", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/styles/large/public/videos/thumbnails/2271775/thumbnail-2271775_0001.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಾಂಗ್ಲಾದೇಶದ ವಾಯುಪಡೆಯ ಎಫ್-7 ತರಬೇತಿ ಯುದ್ಧ ವಿಮಾನವೊಂದು ರಾಜಧಾನಿ ಢಾಕಾದಲ್ಲಿರುವ ಶಾಲಾ ಆವರಣದಲ್ಲಿ ಪತನಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿ...Read more" } ", "keywords": "Bangladesh plane crash, Dhaka school plane crash, Bangladesh Air Force training jet, F-7 BGI aircraft crash, aviation accident"", "url": "https://dashboard.publicnext.com/node" } ಬ್ರೇಕಿಂಗ್‌ : ಮತ್ತೊಂದು ವಿಮಾನ ದುರಂತ : ಬಾಂಗ್ಲಾದೇಶದಲ್ಲಿ ವಿಮಾನ ಅಪಘಾತ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್‌ : ಮತ್ತೊಂದು ವಿಮಾನ ದುರಂತ : ಬಾಂಗ್ಲಾದೇಶದಲ್ಲಿ ವಿಮಾನ ಅಪಘಾತ

ಬಾಂಗ್ಲಾದೇಶದ ವಾಯುಪಡೆಯ ಎಫ್-7 ತರಬೇತಿ ಯುದ್ಧ ವಿಮಾನವೊಂದು ರಾಜಧಾನಿ ಢಾಕಾದಲ್ಲಿರುವ ಶಾಲಾ ಆವರಣದಲ್ಲಿ ಪತನಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ಮಿಲಿಟರಿ ಮತ್ತು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ಭಯಭೀತರಾಗಿ ಓಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.

Edited By : Nirmala Aralikatti
PublicNext

PublicNext

21/07/2025 03:07 pm

Cinque Terre

31.79 K

Cinque Terre

2