", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/463655-1753170302-WhatsApp-Image-2025-07-22-at-12.31.17-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಯೆಮೆನ್: ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಮರಣದಂಡನೆಗೆ ಗುರಿಯಾಗಿ ಯೆಮೆನ್‌ನ ರಾಜಧಾನಿ ಸನಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್...Read more" } ", "keywords": "Nimisha Priya, Yemen, death sentence, blood money, Sharia law, execution postponed, Indian nurse, Kerala, Sanaa, Talal Abdo Mahdi, diyah, Houthi rebels, India, release, appeal, murder, legal case, international relations, diplomatic efforts, Save Nimisha Priya International Action Council. ", "url": "https://dashboard.publicnext.com/node" } ಯೆಮೆನ್ ಜೈಲಿನಿಂದ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ರದ್ದು.! ಶೀಘ್ರದಲ್ಲಿ ಭಾರತಕ್ಕೆ ವಾಪಸ್‌
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೆಮೆನ್ ಜೈಲಿನಿಂದ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ರದ್ದು.! ಶೀಘ್ರದಲ್ಲಿ ಭಾರತಕ್ಕೆ ವಾಪಸ್‌

ಯೆಮೆನ್: ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಮರಣದಂಡನೆಗೆ ಗುರಿಯಾಗಿ ಯೆಮೆನ್‌ನ ರಾಜಧಾನಿ ಸನಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಬಿಗ್‌ ರಿಲೀಫ್ ಸಿಕ್ಕಿದೆ. ಈ ಕುರಿತು ವಿಡಿಯೋ ಸಂ ದೇಶವೊಂದರ ಮೂಲಕ ಮಾಹಿತಿ ಹಂಚಿಕೊಂಡ ಕ್ರಿಶ್ಚಿಯನ್ ಧರ್ಮೋಪದೇಶಕ ಡಾ. ಕೆ. ಎ. ಪಾಲ್ ಅವರು ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಇದೀಗ ರದ್ದುಗೊಂಡಿದ್ದು, ಶೀಘ್ರದಲ್ಲೇ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದು, "ದೇವರ ಆಶೀರ್ವಾದದಿಂದ ನಿಮಿಷಾ ಶೀಘ್ರದಲ್ಲೇ ಬಿಡುಗಡೆಯಾಗಿ ಭಾರತಕ್ಕೆ ಹಿಂದಿರುಗಲಿದ್ದಾರೆ" ಎಂದು ತಿಳಿಸಿದ್ದಾರೆ.

ಕಳೆದ ವಾರ ವಿದೇಶಾಂಗ ಸಚಿವಾಲಯವು ನೀಡಿದ ಹೇಳಿಕೆಯಲ್ಲಿ, ನಿಮಿಷಾ ಪ್ರಿಯಾ ಅವರನ್ನು ಉಳಿಸಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಲಾಗಿತ್ತು. ಅವರ ಪರವಾಗಿ ಯೆಮೆನ್ ಕಾನೂನು ಪ್ರಕಾರ ಕೆಲಸ ಮಾಡುವ ವಕೀಲರನ್ನು ಸರ್ಕಾರ ನೇಮಿಸಿದ್ದು, ಷರಿಯಾ ಕಾನೂನಿನಡಿಯಲ್ಲಿ ಕ್ಷಮಾದಾನ ಪಡೆಯಲು ಕ್ರಮ ಜರುಗಿಸಲಾಗುತ್ತಿದೆ. ಡಾ. ಕೆ. ಎ. ಪಾಲ್ ಅವರು ಈ ಪೈಪೋಟಿಯಲ್ಲಿ ನೆರವಾದ ಎಲ್ಲ ನಾಯಕರಿಗೂ ಧನ್ಯವಾದ ತಿಳಿಸಿದ್ದಾರೆ.

Edited By :
PublicNext

PublicNext

22/07/2025 01:15 pm

Cinque Terre

12.81 K

Cinque Terre

7