ಬಾಹ್ಯಾಕಾಶದಲ್ಲಿ ರಕ್ತ ಚಂದ್ರಗ್ರಹಣ ಪ್ರಕ್ರಿಯೆ ಆರಂಭಗೊಂಡಿದೆ.ಚಂದ್ರಗ್ರಹಣ ವಿದ್ಯಾಮಾನ ಎಲ್ಲರೂ ನೋಡಿ ಆನಂದಿಸಬಹುದು.
ರಾತ್ರಿ 10 ರಿಂದ 11 ರವರೆಗೆ ಚಂದ್ರ ಗೋಲದ ಭಾಗ ಕಪ್ಪಾಗುತ್ತಾ ಹೋಗುತ್ತದೆ. ಬಳಿಕ 11 ಗಂಟೆಗೆ ಸಂಪೂರ್ಣ ಚಂದ್ರ
ಗ್ರಹಣ ಆರಂಭ ಆಗುತ್ತದೆ. 11 ಗಂಟೆಯಿಂದ 12:22 ನಿಮಿಷದವರೆಗೂ 1 ಗಂಟೆ 22 ನಿಮಿಷಗಳ ಕಾಲ ಭೂಮಿಯ ದಟ್ಟ ನೆರಳಲ್ಲಿ ಇರುತ್ತದೆ ಚಂದ್ರ, ಇದಕ್ಕೆ ಅಂಬ್ರ ಎಂದು ಹೆಸರು.
PublicNext
07/09/2025 10:02 pm