ಸಾಗರ: ಜನ್ನತ್ ನಗರದ ಜೈ ಭುವನೇಶ್ವರಿ ಸಂಘದ ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ನಡೆದ ಘಟನೆಗೆ ಇಡೀ ಮುಸ್ಲಿಂ ಸಮುದಾಯ ವಿಷಾದ ವ್ಯಕ್ತಪಡಿಸುತ್ತಿದೆ ಎಂದು ಸಾಗರದ ಹಿರಿಯ ಮುಸ್ಲಿಂ ಮುಖಂಡರಾದ ʼಅಂಜುಮನ್ ಎ ಸಾಗರ್ʼ ಅಧ್ಯಕ್ಷರೂ ಆದ ಸಯ್ಯದ್ ಇಕ್ಬಾಲ್ ಸಾಬ್ ತಿಳಿಸಿದರು.
PublicNext
07/09/2025 10:46 pm