ಗದಗ : ನಗರದ ಬೋಮರೆಡ್ಡಿ ಸರ್ಕಲ್ ಬಳಿ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ನೇತೃತ್ವದಲ್ಲಿ ನಡೆದ ತಪಾಸಣೆಯ ವೇಳೆ, ಗದಗ-ಬೆಟಗೇರಿ ನಗರಸಭೆಯ ಸದಸ್ಯರ ಬೈಕ್ ಮೇಲೆ ಬರೋಬ್ಬರಿ 48 ಥರ್ಡ್ ಐ ಕೇಸ್ ಇರುವುದು ಬೆಳಕಿಗೆ ಬಂದಿದೆ.
ಪೊಲೀಸರು ಅವರಿಗೆ ಮಾಹಿತಿಯನ್ನು ನೀಡಿದ ನಂತರ, ಸದಸ್ಯರು ಎಲ್ಲ ಕೇಸ್‌ಗಳನ್ನು ಕ್ಲೋಸ್ ಮಾಡಿಸಿದರು. ಈ ಕ್ರಮಕ್ಕೆ ಪ್ರತಿಯಾಗಿ, ಪೊಲೀಸರು ನಗರಸಭೆ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.
PublicNext
09/09/2025 12:32 pm