ಬೆಂಗಳುರು : ಜೆಪಿ ನಗರ ಆಟೋ ಚಾಲಕನ ಕುಟುಂಬದ ಕರುಣಾಜನಕ ಕಥೆಯೊಂದು ಹೊರ ಬಂದಿದೆ. ಅತೀಕ್ ಅಹ್ಮದ್ ಆಟೋ ಚಾಲಕನಾಗಿದ್ರೆ,ತಾಯಿ ಸಲ್ಮಾ ಪ್ರಮೋಟರ್ ಆಗಿ ಕೆಲಸ ಮಾಡ್ತಿದ್ದಾರೆ. ತಂದೆ ತಾಯಿ ಇಬ್ರೂ ಕೆಲಸಕ್ಕೆ ಹೋಗೋ ಅನಿವಾರ್ಯತೆ ಇದೆ.
ಪರಿಣಾಮ 4 ವರ್ಷದ ಮಗುವನ್ನ ತಂದೆ ಆಟೋದ ಲಗೇಜ್ ಇಡೋ ಜಾಗದಲ್ಲಿ ಮಲಗಿಸಿ,ಆಟೋ ಬಾಡಿಗೆ ಮಾಡ್ತಿದ್ದು,ಆ ದೃಶ್ಯ ನಿಜಕ್ಕೂ ಕಣ್ಣೀರು ತರಿಸುವಂತಿದೆ. ಕುಟುಂಬ ಸದ್ಯ ಜೆಪಿ ನಗರದಲ್ಲಿ ವಾಸ ಇದೆ. ಕುಟುಂಬದ ಕಷ್ಟಗಳು ಎಂಥೆಥಾ ಕೆಲಸ ಮಾಡುತ್ತದೆಂದು ಜನರು ಅಸಹಾಯಕರಾಗಿ ಪ್ರಶ್ನೆ ಮಾಡ್ತಿದ್ದಾರೆ.
PublicNext
09/09/2025 01:34 pm