ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಬ್ಜತೆಯನ್ನು ಮೀರಿ ಬೆಳೆದ ಅಣ್ಣ ತಂಗಿ

ಕುಬ್ಜತೆ ಇದ್ದರು ಅದನ್ನು ಮೆಟ್ಟಿ ನಿಂತು ತನ್ನ ಕಲೆಯ ಮೂಲಕ ಎಲ್ಲರ ಮನ ಗೆದ್ದ ಗಣೇಶ್ ತನ್ನ ಅಣ್ಣನ ಸಾಧನೆ ನೋಡಿ ನಾನು ಏನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಗೊಂಬೆಗಳನ್ನು ತಯಾರಿಸಿದ ಸಹೋದರಿ ಸುಮಾ ಇವರ ಸಾಧನೆಯ ಕಥೆ ಇದು.

Edited By : Suman K
PublicNext

PublicNext

10/09/2025 04:20 pm

Cinque Terre

9.88 K

Cinque Terre

3