ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾಂವಿ : ಪಾಗಲ್ ಪ್ರೇಮಿಯಿಂದ ವಿದ್ಯಾರ್ಥಿನಿ ಮೇಲೆ ಹಲ್ಲೆ

ಶಿಗ್ಗಾಂವಿ : ತಾಲೂಕಿನ ತಡಸ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿನಿಯ ಮೇಲೆ ನಡು ರಸ್ತೆಯಲ್ಲಿಯೇ ಹಲ್ಲೆ ಮಾಡಿದ ಘಟನೆ ಬುಧವಾರ ನಡೆದಿದೆ

9ನೇ ತರಗತಿ ವಿದ್ಯಾರ್ಥಿನಿ ಇವಳಿಗೆ ಆರೋಪಿ ಇಮಾಮ್ ಹುಸೇನ್ ಮಹಲ್ದಾರ ಈತನು ಹಿಂದೆ ಹೋಗಿ ನನ್ನನ್ನು ಪ್ರೀತಿ ಮಾಡು ಇಲ್ಲಾಂದ್ರೆ ನಿನ್ನ ಸಾಯಿಸಿ ಬಿಡ್ತೀನಿ ಎಂದು ಹೆದರಿಸಿ ಅವಳ ಹಿಂದಿನಿಂದ ಬಂದು ಬಲವಂತದಿಂದ ಅವಳನ್ನು ಹಿಡಿದು ಎಳೆದಾಡಿ ಅವಾಚ್ಯವಾಗಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾನೆ, ಇನ್ನೂ ಈ ಬಗ್ಗೆ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

10/09/2025 07:47 pm

Cinque Terre

7.93 K

Cinque Terre

0