", "articleSection": "Law and Order,Government", "image": { "@type": "ImageObject", "url": "https://prod.cdn.publicnext.com/s3fs-public/387839-1752771343-Untitled-design---2025-07-17T222934.419.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಡಾ. ಚಂದ್ರಗುಪ್ತ್ ಅವರು ಕಲಬುರಗಿಯ ಈಶಾನ್ಯ ವಲಯದ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದ ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ....Read more" } ", "keywords": "Dr. Chandragupta, transfer order cancellation, IGP Intelligence, appointment, Karnataka police, IPS officer. ", "url": "https://dashboard.publicnext.com/node" } Breaking : ಡಾ. ಚಂದ್ರಗುಪ್ತರ ವರ್ಗಾವಣೆಯ ಆದೇಶ ರದ್ದು - ಐಜಿಪಿ ಇಂಟಲಿಜೆನ್ಸ್ ಹುದ್ದೆಗೆ ನೇಮಕ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Breaking : ಡಾ. ಚಂದ್ರಗುಪ್ತರ ವರ್ಗಾವಣೆಯ ಆದೇಶ ರದ್ದು - ಐಜಿಪಿ ಇಂಟಲಿಜೆನ್ಸ್ ಹುದ್ದೆಗೆ ನೇಮಕ

ಬೆಂಗಳೂರು : ಡಾ. ಚಂದ್ರಗುಪ್ತ್ ಅವರು ಕಲಬುರಗಿಯ ಈಶಾನ್ಯ ವಲಯದ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದ ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ. ಈಗ ಅವರನ್ನು ಐಜಿಪಿ (ಇಂಟಲಿಜೆನ್ಸ್) ಹುದ್ದೆಗೆ ವರ್ಗಾಯಿಸಲಾಗಿದೆ.

ಇನ್ನೊಂದೆಡೆ, ಗೋಪಾಲ್ ಬ್ಯಾಕೋಡ್ ಅವರನ್ನು ಬೆಂಗಳೂರು ನಗರದ ದಕ್ಷಿಣ ಸಂಚಾರ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಶಾಂತನು ಸಿನ್ಹಾ ಅವರು ಈಗ ಕಲಬುರಗಿಯ ಈಶಾನ್ಯ ವಲಯ ಡಿಐಜಿಯಾಗಿ ನೇಮಕಗೊಂಡಿದ್ದಾರೆ.

Edited By : Abhishek Kamoji
PublicNext

PublicNext

17/07/2025 10:26 pm

Cinque Terre

28.41 K

Cinque Terre

1

ಸಂಬಂಧಿತ ಸುದ್ದಿ