ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಟಾರ್ ಸುವರ್ಣದ ಹಿಟ್ ಸೀರಿಯಲ್ ಅವನು ಮತ್ತೆ ಶ್ರಾವಣಿ’ ಸೀರಿಯಲ್ ಸೆಟ್ ಹೇಗಿದೆ ಗೊತ್ತ...!

ಬೆಂಗಳೂರು : ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಸರಿಯಾಗಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಅವನು ಮತ್ತೆ ಶ್ರಾವಣಿ’ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿರುವ ಧಾರಾವಾಹಿಗಳಲ್ಲಿ ಒಂದು.

ಈ ಧಾರಾವಾಹಿಯ ಕಥಾವಸ್ತು, ಪಾತ್ರಗಳ ಅಭಿವ್ಯಕ್ತಿ ಹಾಗೂ ಸಂವೇದನಾಶೀಲ ದೃಶ್ಯಗಳು ಪ್ರೇಕ್ಷಕರಿಗೆ ಭಾರೀ ಆಕರ್ಷಣೆಯ ಕೇಂದ್ರವಾಗಿವೆ. ‘ಅವನು ಮತ್ತೆ ಶ್ರಾವಣಿ’ ಸೀರಿಯಲ್‌ನ ಸೆಟ್‌ನಲ್ಲಿ ನಡೆಯುತ್ತಿರುವ ಸನ್ನಿವೇಶಗಳು ಪ್ರತಿ ದಿನವೂ ಹೊಸ ತಿರುವುಗಳನ್ನು ತರುತ್ತಿವೆ. ಅವನು ಮತ್ತೆ ಶ್ರಾವಣಿ ಸೀರಿಯಲ್ ಸೆಟ್ ನಲ್ಲಿ ನಮ್ಮ ಪಬ್ಲಿಕ್ ನೆಕ್ಸ್ಟ್ ತಂಡ ದ ಜೊತೆಗೆ ಹರಟೆ.

Edited By : Suman K
PublicNext

PublicNext

17/07/2025 05:53 pm

Cinque Terre

61.9 K

Cinque Terre

4

ಸಂಬಂಧಿತ ಸುದ್ದಿ