", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1757398217-WhatsApp-Image-2025-09-09-at-11.35.38-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದೆಹಲಿ : ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಲೋಕಸಭಾ ಸದಸ್ಯ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಂಸತ್ ಭವನಕ್ಕೆ ಆಗಮಿಸಿದ್ದಾರೆ....Read more" } ", "keywords": "Rahul Gandhi, voting, elections, cast vote, Indian politics, Congress leader, polling booth, voter turnout, democracy", "url": "https://dashboard.publicnext.com/node" }
ದೆಹಲಿ : ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಲೋಕಸಭಾ ಸದಸ್ಯ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಂಸತ್ ಭವನಕ್ಕೆ ಆಗಮಿಸಿದ್ದಾರೆ.
ದೇಶದ 2ನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಜನಸಾಮಾನ್ಯರ ನೇರ ಪಾತ್ರ ಇರಲ್ಲ. ಬದಲಿಗೆ ಅವರೇ ಆಯ್ಕೆ ಮಾಡಿದ ಸಂಸದರು ಮತವನ್ನು ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ. ಲೋಕಸಭೆಯ 543 ಸಂಸದರು, ರಾಜ್ಯ ಸಭೆಯ 245 ಸದಸ್ಯರು ಸೇರಿ ಒಟ್ಟು 788 ಸಂಸದರು ಉಪರಾಷ್ಟ್ರಪತಿಗಳನ್ನು ಚುನಾಯಿಸುತ್ತಾರೆ. ಇವರನ್ನೆಲ್ಲಾ ಎಲೆಕ್ಟೋರಲ್ ಕಾಲೇಜ್ ಎಂದು ಕರೆಯಲಾಗುತ್ತದೆ. ಆದರೆ ಪ್ರಸ್ತುತ ಲೋಕಸಭೆಯಲ್ಲಿ 1 ಮತ್ತು ರಾಜ್ಯ ಸಭೆಯಲ್ಲಿ 6 ಸೀಟುಗಳು ಖಾಲಿ ಇರುವ ಕಾರಣ, 781 ಸಂಸದರಷ್ಟೇ ಮತ ಚಲಾಯಿಸಲಿದ್ದಾರೆ. ಗೆಲುವಿಗೆ 391 ಮತಗಳ ಅಗತ್ಯ ಇದೆ.
PublicNext
09/09/2025 11:43 am