", "articleSection": "Crime,Law and Order,Cinema", "image": { "@type": "ImageObject", "url": "https://prod.cdn.publicnext.com/s3fs-public/387839-1757398824-Untitled-design---2025-09-09T115444.726.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ದಯವಿಟ್ಟು ವಿಷ ಕೊಡಿ ಎಂದು ಕೋರ್ಟ್‌ಗೆ ನಟ ದರ್ಶನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಜೈಲಿನಿಂದ ವೀಡಿಯೋ ಕಾನ್ಫರೆನ...Read more" } ", "keywords": "Bengaluru, Darshan, plea to court, request poison, legal petition, controversial request, Karnataka news, court case, unusual petition, actor Darshan", "url": "https://dashboard.publicnext.com/node" } Breaking : "ದಯವಿಟ್ಟು ನನಗೆ ವಿಷ ಕೊಡಿ'' - ಜೈಲಿನ ನರಯಾತನೆ ತಾಳಲಾರದೇ ಜಡ್ಜ ಮುಂದೆ ದರ್ಶನ್ ಅಳಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Breaking : "ದಯವಿಟ್ಟು ನನಗೆ ವಿಷ ಕೊಡಿ'' - ಜೈಲಿನ ನರಯಾತನೆ ತಾಳಲಾರದೇ ಜಡ್ಜ ಮುಂದೆ ದರ್ಶನ್ ಅಳಲು

ಬೆಂಗಳೂರು : ದಯವಿಟ್ಟು ವಿಷ ಕೊಡಿ ಎಂದು ಕೋರ್ಟ್‌ಗೆ ನಟ ದರ್ಶನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ದರ್ಶನ್ ಜಡ್ಜ್ ಮುಂದೆ ಕಣ್ಣೀರಿಟ್ಟು, ಜೈಲಿನಲ್ಲಿ ನಿತ್ಯ ನರಕದರ್ಶನ್ ಆಗುತ್ತಿದೆ. ಒಂದು ಮನವಿ ಇದೆ.

“ನನಗೆ ಪಾಯಿಸನ್ ಕೊಡಿ. ಬಹಳ ದಿನ ಬಿಸಿಲಿನಲ್ಲಿ ಇದ್ದು ಬಟ್ಟೆಗಳಲ್ಲಿ ಫಂಗಸ್ ಬಂದು ವಾಸನೆ ಬರುತ್ತಿದೆ. ಇಲ್ಲಿ ಬದುಕಲು ಆಗುತ್ತಿಲ್ಲ. ನನ್ನ ಒಬ್ಬನಿಗೆ ಪಾಯಿಸನ್ ಕೊಡಿ, ಬೇರೆ ಯಾರಿಗೂ ಬೇಡ” ಎಂದು ಹೇಳಿದ್ರು. ಆಗ ಜಡ್ಜ್ ಹಾಗೆಲ್ಲಾ ಮಾತನಾಡಬಾರದು, ನಾವು ಜೈಲಿನ ಸೂಪರಿಂಟೆಂಡೆಂಟ್‌ಗೆ ಸೂಚನೆ ನೀಡುತ್ತೇವೆ” ಎಂದು ದರ್ಶನ್‌ಗೆ ತಿಳಿಸಿದರು.

ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಿತು. ದಿಂಬು, ಹಾಸಿಗೆ ನೀಡುವಂತೆ ಕೋರ್ಟ್’ಗೆ ದರ್ಶನ್ ಮನವಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಯುವ ವೇಳೆ ನಟ ದರ್ಶನ್ ಜಡ್ಜ್’ಗೆ ನನಗೆ ದಯವಿಟ್ಟು ವಿಷ ನೀಡಿ ಎಂದು ಮನವಿ ಸಲ್ಲಿಸಿದರು.

Edited By : Abhishek Kamoji
PublicNext

PublicNext

09/09/2025 11:50 am

Cinque Terre

136.93 K

Cinque Terre

11

ಸಂಬಂಧಿತ ಸುದ್ದಿ