ಕೊಪ್ಪಳ: ಜನಮನದಲ್ಲಿ ಅಜರಾಮರ ಆಗಿರುವ ಅಪ್ಪು ಅಭಿಮಾನಿಗಳಿಗೆ ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕನ್ನಡಿಗರ ಪ್ರೀತಿ ಯ ಅಪ್ಪು ಎಂದು ಖ್ಯಾತ ಹೊಂದಿರುವ ದಿವಂಗತ ಪುನೀತ ರಾಜಕುಮಾರರ ಪುತ್ಥಳಿ ಕೊಪ್ಪಳ ಭಾಗದಲ್ಲಿ ನಿರ್ಮಾಣವಾಗಲಿದೆ.
ನಗರದ ಕುಷ್ಟಗಿ ಪಟ್ಟಣದ ತಹಸೀಲ್ದಾರ ಕಚೇರಿ ರಸ್ತೆಯಲ್ಲಿ ಪುತ್ಥಳಿಗೆ ಭೂಮಿ ಪೂಜೆ ಮಾಡಲಾಗಿದೆ. ಈ ಸಮಯದಲ್ಲಿ ಅಪ್ಪು ಅಭಿಮಾನಿಗಳು ಹಾಜರಿದ್ದು ಬೇಗ ಪುತ್ಥಳಿ ಸ್ಥಾಪನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಅಪ್ಪು ಅಭಿಮಾನ ವ್ಯಕ್ತ ಪಡಿಸಿದರು.
PublicNext
25/01/2026 04:59 pm
LOADING...