ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಂಪುಶಿಲೆಯಲ್ಲಿ ಬಸವನ ವಿಗ್ರಹ ಉದ್ಘಾಟನೆ

ರಾಮನಗರ:- ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದಲ್ಲಿ ಉದ್ಯಮಿಗಳಾದ ಶಿವಲಿಂಗಯ್ಯ ಎಂಬುವರು 6 ಅಡಿ ಎತ್ತರ, 8 ಅಡಿ ಉದ್ದದ ಬೃಹತ್ ಬಸವನ ವಿಗ್ರಹವನ್ನ ಲೋಕಾರ್ಪಣೆ ಮಾಡಿದ್ದಾರೆ.

ಮನೆದೇವರಾದ ಬಸವಣ್ಣನ ವಿಗ್ರಹವನ್ನ ಸ್ವಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಭಕ್ತಿ ಮೆರೆದಿದ್ದಾರೆ. ತಮಿಳುನಾಡಿನಿಂದ ವಿಗ್ರಹವನ್ನ ಕೆತ್ತಿಸಿದ್ದು, ಈಗ ವಿವಿಧ ಪೂಜೆ ಹೋಮವನ್ನ ನೆರವೇರಿಸಿ ಬಸವನಿಗೆ ನೆಲೆ ಮಾಡಿದ್ದಾರೆ. ಸದ್ಯ ಬಸವಣ್ಣನ ಕಂಡ ಜನರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

Edited By : Shivu K
PublicNext

PublicNext

25/01/2026 09:29 pm

Cinque Terre

22.38 K

Cinque Terre

0