ಬಳ್ಳಾರಿ: 77ನೇ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಎಚ್.ಆರ್. ಗವಿಯಪ್ಪ ವೃತ್ತದಲ್ಲಿರುವ 150 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಸಚಿವ ರಹೀಂಖಾನ್ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಸಂಸದ ತುಕಾರಾಂ, ಮೇಯರ್ ಗಾದೆಪ್ಪ, ಲೀಡ್ಕರ್ ನಿಗಮದ ಅಧ್ಯಕ್ಷರಾದ ಮುಂಡ್ರಗಿ ನಾಗರಾಜ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್,ಐಜಿಪಿ ಪಿ.ಎಸ್.ಹರ್ಷ, ಎಸ್ಪಿ ಸುಮನ್ ಪನ್ನೇಕರ್, ಎಡಿಸಿ ಮೊಹಮ್ಮದ್ ಜುಬೇರ್, ಸಿಇಒ ಮೊಹಮ್ಮದ್ ಸುಮೇರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವೀರೇಶ್ ನಾಯಕ ಎಲ್, ಬಳ್ಳಾರಿ
PublicNext
26/01/2026 11:31 am
LOADING...