ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಕಾಡಾನೆ ಸಂಚಾರ, ಸ್ಥಳೀಯ ನಿವಾಸಿಗಳಿಗೆ ಆತಂಕ

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ಈಗ ಒಂದು ಆನೆ ನಗರದ ಹೌಸಿಂಗ್ ಬೋರ್ಡ್ ನಲ್ಲಿ ಓಡಾಡಿ ಸೆರೆಯಾಗಿದೆ. ಆದರೆ ಇದರ ಜೊತೆಗೆ ಮತ್ತೊಂದು ಆನೆ ಸಹ ಇತ್ತು ಎನ್ನಲಾಗಿದ್ದು, ಆ ಆನೆ ಕೂಡ್ಲೂರು ಗ್ರಾಮದ ಕಡೆಗೆ ಹೋಗಿದೆ ಎನ್ನಲಾಗಿದೆ. ಇನ್ನು ಈ ಆನೆಯನ್ನು ಸಹ ಸೆರೆ ಹಿಡಿಯಿರಿ ಎಂದು ಜನರು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇರುವ ಇನ್ನೊಂದು ಆನೆಯನ್ನು ಸಹ ಕಾರ್ಯಾಚರಣೆ ಮಾಡಿ ಸೆರೆ ಹಿಡಿಯಿರಿ ಎಂದು ಜನರು ಒತ್ತಾಯಿಸಿದ್ದಾರೆ.

Edited By : Somashekar
PublicNext

PublicNext

28/04/2026 01:37 pm

Cinque Terre

6.34 K

Cinque Terre

0