ತುಮಕೂರು: 2023 ರಲ್ಲಿ ಶೃಂಗೇರಿ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ವರೆಗೂ ಹೋಗಿ ಹೋರಾಟ ಮಾಡಿದ್ದ ಬಿಜೆಪಿಯ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರಿಗೆ ಕೊನೆಗೂ ಮರು ಮತ ಎಣಿಕೆಯಲ್ಲಿ ಜಯ ದೊರೆತಿರೋದು ಖುಷಿ ತರಿಸಿದೆ. ಈ ಶುಭ ಸಮಾಚಾರ ನನಗೆ ಬೆಳಗಿನ 1 ಗಂಟೆಯ ವೇಳೆಗೆ ತಿಳಿಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದ್ದು ಇಷ್ಟು.
PublicNext
03/05/2026 04:25 pm
LOADING...