ಬೆಂಗಳೂರು: ಬ್ಯಾಡರಹಳ್ಳಿ ವಾರ್ಡ್ ನಲ್ಲಿ ಮಕ್ಕಳು ಆಡೋಕೆ ಅಂತ ಇರೋದು ಒಂದೆ ಒಂದು ಮೈದಾನ ಇಲ್ಲಿ ಹಿರಿಯ ನಾಗರೀಕರು ಕೂಡ ವಾಕಿಂಗ್ ಮಾಡ್ತಾರೆ ಇಂಥ ಗ್ರೌಂಡ್ ಸದ್ಯ ಕುಡುಕರ ಅಡ್ಡೆಯಾಗಿದ್ದು ರಾತ್ರಿಯಾದ್ರೆ ಇಲ್ಲಿ ಬಂದು ಎಣ್ಣೆ ಹಾಕ್ತರಂತೆ.
PublicNext
10/06/2026 12:56 pm
LOADING...