ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ಕಾರಕ್ಕೆ ಕಣ್ಣಿಲ್ವಾ? ಜನಪ್ರತಿನಿಧಿಗಳಿಗೂ ಕಣ್ಣಿಲ್ವಾ?

ಬೆಂಗಳೂರು: ಯಶವಂತಪುರದ ನಾಡಪ್ರಭು ಕೆಂಪೇಗೌಡ ವಾರ್ಡ್ ಅಂತ ಹೆಸರಿರೋ ವಾರ್ಡ್ ನಲ್ಲಿ ಸಮಸ್ಯೆ ಸಾಕಷ್ಟಿದೆ. ಮಳೆ ಬಂದ್ರೆ ಇಲ್ಲಿನ ಮನೆಗಳಿಗೆ ಸ್ಯಾನಿಟರಿ ನೀರು ತುಂಬುತ್ತೆ, ಮಕ್ಕಳು ಇದೇ ನೀರಲ್ಲಿ ಆಡೋ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆಲ್ಲಾ ಸರ್ಕಾರ ಮತ್ತು ಜನಪ್ರತಿನಿಧಿ ಕಾರಣ. ಸರ್ಕಾರಕ್ಕೆ ಜನಪ್ರತಿನಿಧಿಗಳಿಗೆ ಕಣ್ಣಿಲ್ವಾ ಅಂತ ಜನ ಪ್ರಶ್ನಿಸಿದ್ದಾರೆ.

Edited By :
PublicNext

PublicNext

10/06/2026 07:27 pm

Cinque Terre

5.51 K

Cinque Terre

0

ಸಂಬಂಧಿತ ಸುದ್ದಿ