ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಸವನ್ನ ಗಾಡಿಯಲ್ಲಿ ತರ್ತಾರೆ ಕಾಲಲ್ಲಿ ತಳ್ಳಿ ಹೋಗ್ತಾರೆ

ಬೆಂಗಳೂರು: ಕಸದ ಸಮಸ್ಯೆ ನಗರದ ಎಲ್ಲಾ ಭಾಗದಲ್ಲೂ ಇದೆ. ಆದ್ರೆ ಸಮಸ್ಯೆ ಜನ ಕೂಡ ಕಾರಣ ಅಂತ ಜನರೆ ಆರೋಪಿಸಿದ್ದಾರೆ. ಕಸದ ಗಾಡಿ ಮನೆ ಹತ್ರ ಬಂದ್ರೂ ಕಸ ಹಾಕಲ್ಲ‌ ಬೈಕ್ ಅಲ್ಲಿ ಕಸ ಇಟ್ಟುಕೊಂಡು ಬರ್ತಾರೆ ಕಾಲಲ್ಲೆ ಕಸವನ್ನ ತಳ್ಲಿ ಹೋಗ್ತಾರೆ ಅಂತ ಜನ ಆರೋಪಿಸಿದ್ದಾರೆ.

Edited By :
PublicNext

PublicNext

10/06/2026 07:39 pm

Cinque Terre

5.53 K

Cinque Terre

0

ಸಂಬಂಧಿತ ಸುದ್ದಿ