ಬೆಂಗಳೂರು: ಕೆಂಪೇಗೌಡ ವಾರ್ಡ್ ನಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯ ಆಗಿದ್ಯಂತೆ. ಇಲ್ಲಿ ದಶಕಗಳ ಹಿಂದೆ ಆದ ಮೋರಿಗಳಲ್ಲಿ ಇಂದಿಗೂ ಮಣ್ಣು ತೆಗೆಸಿಲ್ವಂತೆ. ಮಳೆ ಬಂದ್ರೆ ನೀರು ಮನೆಗೆ ನುಗ್ಗುತ್ತೆ, ಇಲ್ಲಿ ಮೋರಿಗಳು ಯಾವುದು? ರಸ್ತೆ ಯಾವುದು? ಅನ್ನೋದೆ ಗೊತ್ತಾಗಲ್ವಂತೆ.
PublicNext
10/06/2026 07:43 pm
LOADING...