ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಗಡಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ:ತೋಟದ ಮನೆಯ ಸಿಸಿಟಿವಿಯಲ್ಲಿ ಸೆರೆ, ಗ್ರಾಮಸ್ಥರಲ್ಲಿ ಆತಂಕ

ರಾಮ ನಗರ:-- ನರಭಕ್ಷಕ ಚಿರತೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಚಕ್ರಬಾವಿ ಸಮೀಪದ ಬೀರೇಶ್ವರ ದೇವಸ್ಥಾನದ ಹತ್ತಿರದ ತೋಟದ ಮನೆ ಬಳಿ ಪ್ರತ್ಯಕ್ಷ ಆಗಿದೆ. ಚಿರತೆ ಓಡಾಟದ ದೃಶ್ಯ ಕೂಡ ಸೆರೆಯಾಗಿದೆ..

ಉಷಾರಾಣಿ ಎಂಬುವವರಿಗೆ ಸೇರಿದ್ದ ತೋಟದ ಮನೆಯಲ್ಲಿ

ಚಿರತೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಚಿರತೆ ಓಡಾಟದಿಂದ ಆತಂಕಗೊಂಡಿರೋ ಗ್ರಾಮಸ್ಥರು ಚಿರತೆ ದೃಶ್ಯ ನೋಡಿ ಬೆಚ್ಚಿದ್ದಾರೆ.

ಕಳೆದ ವಾರ ಶಿವಸ್ವಾಮಿ ಎಂಬುವವರನ್ನು ಸಾಯಿಸಿದ್ದ ನರಭಕ್ಷಕ ಚಿರತೆಯನ್ನ ಆದಷ್ಟು ಬೇಗ ಸೆರೆ ಹಿಡಿಯಿರಿ ಎಂದು ಮನವಿ ಮಾಡಿದ್ದಾರೆ.

Edited By : Vinayak Patil
PublicNext

PublicNext

20/10/2026 09:15 pm

Cinque Terre

11.98 K

Cinque Terre

0