", "articleSection": "Health & Fitness", "image": { "@type": "ImageObject", "url": "https://prod.cdn.publicnext.com/s3fs-public/229640-1750766537-mmj.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Ishtalinga" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದೇವದುರ್ಗ: ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ದೃಷ್ಟಿಕೇಂದ್ರದ ಉದ್ಘಾಟನೆ ಈಗ ನಿಮ್ಮ ದೇವದುರ್ಗ ತಾಲೂಕಿನಲ್ಲಿ.ಜಿಲ್ಲಾ ...Read more" } ", "keywords": "Devadurga MM Joshi eye hospital inauguration, MM Joshi eye care, Devadurga healthcare news, eye hospital opening, MM Joshi foundation, Devadurga community health, eye care services Karnataka.", "url": "https://dashboard.publicnext.com/node" }
ದೇವದುರ್ಗ: ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ದೃಷ್ಟಿಕೇಂದ್ರದ ಉದ್ಘಾಟನೆ ಈಗ ನಿಮ್ಮ ದೇವದುರ್ಗ ತಾಲೂಕಿನಲ್ಲಿ.ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಎಸ್.ಜಿ. ಎಮ್. ನೇತ್ರ ಭಂಡಾರ ಹಾಗೂ ಸಂಶೋಧನಾ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಇದೇ ಜೂನ್ 27 ಶುಕ್ರವಾರದಂದು , ಹೊಸ ಬಸ್ ಸ್ಟ್ಯಾಂಡ್ ಹತ್ತಿರದ ಕೆ.ಸಿ.ಎಂ.ಮುರಗಪ್ಪ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದೆ.
ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ವೈದ್ಯರಿಂದ ಕೃತಕ ಮಸೂರವನ್ನು ಅಳವಡಿಸಿ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು.
Kshetra Samachara
24/06/2025 05:33 pm