", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/421698-1751268044-Youtube-HD.00_17_54_08.Still2525~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕನ್ನಡ ಚಲನಚಿತ್ರ ರಾಜರತ್ನಕರ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿ ಪಾತ್ರವನ್ನು ನಿರ್ವಹಿಸಿ...Read more" } ", "keywords": "Kannada film Rajaratnakara, Rajaratnakara movie released today, Rajaratnakara public response, Rajaratnakara film review, new Kannada movie Rajaratnakara, Rajaratnakara statewide release, Rajaratnakara audience reaction, Kannada cinema news, Rajaratnakara box office, Rajaratnakara hit or flop", "url": "https://dashboard.publicnext.com/node" } ಸೀರೆ ಉಡುವುದು ತುಂಬಾ ಕಷ್ಟವಾಯಿತು…. ನಿಮಗೆಲ್ಲ ದೊಡ್ಡ ನಮಸ್ಕಾರ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೀರೆ ಉಡುವುದು ತುಂಬಾ ಕಷ್ಟವಾಯಿತು…. ನಿಮಗೆಲ್ಲ ದೊಡ್ಡ ನಮಸ್ಕಾರ!

ಕನ್ನಡ ಚಲನಚಿತ್ರ ರಾಜರತ್ನಕರ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿ ಪಾತ್ರವನ್ನು ನಿರ್ವಹಿಸಿದವರು, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪಾತ್ರಧಾರಿ, ಸೀರೆ ಉಟ್ಟು ನಟಿಸಿದ ಅನುಭವವನ್ನು ವಿವರಿಸಿದ್ದಾರೆ. ಮತ್ತೊಬ್ಬ ನಟ ಚೂಡಿದಾರ್ ಧರಿಸಿ ನಟಿಸಿದ್ದು, ಚಿತ್ರೀಕರಣದ ವೇಳೆ ಶೌಚಾಲಯಕ್ಕೆ ಹೋಗಲು ಸಹ ಅವಕಾಶ ಸಿಕ್ಕಿರಲಿಲ್ಲ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Edited By : Suman K
PublicNext

PublicNext

30/06/2025 12:51 pm

Cinque Terre

18.88 K

Cinque Terre

0