ಬೆಂಗಳೂರು : ಅನೂಪ್ ಮತ್ತು ನಿರೂಪ್ ಇಬ್ಬರೂ ಅಣ್ಣ ತಮ್ಮಂದಿರು, ತುಂಬಾನೇ ಒಬ್ಬರಿಗೊಬ್ಬರು ಬೆಂಬಲವಾಗಿ ಇರುತ್ತಾರೆ. ಅನೂಪ್ ಗೆ ಸಿನಿಮಾ ಅಂದ್ರೆ ಅವನಿಗೆ ಜೀವ. ನಾನು ಅದಕ್ಕೆ ಸಹಕಾರ ನೀಡುತ್ತೇನೆ, ಆದರೆ, ಅವನು ಕೆಲಸ ಬಿಟ್ಟು ಇಂಡಸ್ಟ್ರಿಗೆ ಬಂದ. ನಾನು ಮಾತ್ರ ಆ ತಪ್ಪು ಮಾಡಲಿಲ್ಲ. ಇಬ್ಬರಿಗೂ ಕ್ರಿಕೆಟ್ ಅಂದರೆ ತುಂಬಾ ಇಷ್ಟವಿತ್ತು. ಆದರೆ, ಅದರಲ್ಲಿ ಏನೂ ಆಗುವುದಿಲ್ಲ ಎಂದು ಗೊತ್ತಾಯಿತು.
ಹೀಗೆ ತಮ್ಮ ಬಾಲ್ಯದ ನೆನಪುಗಳನ್ನು ಚೆನ್ನಾಗಿ ಮೆಲುಕು ಹಾಕಿದ ನಿರೂಪ್, ಅಣ್ಣನ ಬಗ್ಗೆ ಮತ್ತೇನು ಹಂಚಿಕೊಂಡರು? ನಿಮ್ಮ ಪಬ್ಲಿಕ್ ನೆಕ್ಸ್ಟ್‌ನಲ್ಲಿ ಬನ್ನಿ, ಕೇಳೋಣ.
PublicNext
30/06/2025 04:38 pm