", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/421698-1751283482-Youtube-HD.00_36_24_00.Still2534~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಿರೂಪ್ ಭಂಡಾರಿ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಅವರು ತಮ್ಮ ಸಹೋದರ ಅನೂಪ್ ಭಂಡಾರಿ ನಿರ್ದೇಶನದ ʼರಂಗಿ ತರಂಗʼ ಚಿತ್ರದ ಮೂಲಕ ಚಿತ್...Read more" } ", "keywords": "Anoop and Niroop brothers, brothers supportive of each other, Anoop's passion for cinema, Niroop supports Anoop's cinema, Anoop leaves job for film industry, Niroop avoids film industry mistake, brothers love cricket, cricket not a career, Anoop film career, Niroop career path, sibling support film industry, cricket passion brothers, Kannada film industry, career choices brothers, Anoop Niroop story", "url": "https://dashboard.publicnext.com/node" }
ನಿರೂಪ್ ಭಂಡಾರಿ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಅವರು ತಮ್ಮ ಸಹೋದರ ಅನೂಪ್ ಭಂಡಾರಿ ನಿರ್ದೇಶನದ ʼರಂಗಿ ತರಂಗʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ರಂಗಿತರಂಗ ಒಂದು ನಿಗೂಢ ಥ್ರಿಲ್ಲರ್ ಚಿತ್ರವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತು ಮತ್ತು ನಿರೂಪ್ ಅವರಿಗೆ ಅಪಾರ ಜನಪ್ರಿಯತೆಯನ್ನೂ ತಂದುಕೊಟ್ಟಿತು.
ನಮ್ಮ ʼಪಬ್ಲಿಕ್ ನೆಕ್ಸ್ಟ್ʼನಲ್ಲಿ ನಿರೂಪ್ ತಮ್ಮ ರಂಗಿ ತರಂಗ ಸಿನಿ ಜರ್ನಿ ಬಗ್ಗೆ, ತಮ್ಮ ಅಣ್ಣನಿಂದ ಪಡೆದ ಬೆಂಬಲದ ಬಗ್ಗೆ ಮತ್ತು ಮಂಗಳೂರು ಜನರ ಮೇಲಿನ ಅಭಿಪ್ರಾಯದ ಬಗ್ಗೆ ಬಹಳ ಚೆನ್ನಾಗಿ ಹಂಚಿಕೊಂಡಿದ್ದಾರೆ.
PublicNext
30/06/2025 05:08 pm