", "articleSection": "Crime,Government", "image": { "@type": "ImageObject", "url": "https://prod.cdn.publicnext.com/s3fs-public/405356-1751106263-YAKE.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಬುರಗಿ : ಉಚಿತವಾಗಿ ಹಂಚಬೇಕಿದ್ದ ಶುಚಿ ಪ್ಯಾಡ್ ಸುಟ್ಟು ನಾಶ ಮಾಡಿರುವಂತಹ ಘಟನೆ ಕಲಬುರ್ಗಿಯ ತಾಲ್ಲೂಕಿನ ಫರಹತಾಬಾದ ಪ್ರಾಥಮಿಕ ಆರೋಗ್ಯ ಕೇಂದ್ರ...Read more" } ", "keywords": "Kalaburagi, sanitary pads, fire incident, women's hygiene, health issue.", "url": "https://dashboard.publicnext.com/node" }
ಕಲಬುರಗಿ : ಉಚಿತವಾಗಿ ಹಂಚಬೇಕಿದ್ದ ಶುಚಿ ಪ್ಯಾಡ್ ಸುಟ್ಟು ನಾಶ ಮಾಡಿರುವಂತಹ ಘಟನೆ ಕಲಬುರ್ಗಿಯ ತಾಲ್ಲೂಕಿನ ಫರಹತಾಬಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಸ್ಯಾನಿಟರಿ ಪ್ಯಾಡ್ ನಾಶ ಮಾಡಿದ್ದು,ಮಹಿಳೆಯರಿಗೆ ಆರೋಗ್ಯ ದೃಷ್ಟಿಯಿಂದ ಆಶಾ ಕಾರ್ಯಕರ್ತರ ಮುಖಾಂತರ ಉಚಿತವಾಗಿ ಹಂಚಬೇಕಿದ್ದ ಪ್ಯಾಡ್ ಅನ್ನು ಹಂಚದೆ ಗೋಡೌನ್ ನಲ್ಲೆ ಇಟ್ಟುಕೊಂಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಇಂದು ಶುಚಿ ಪ್ಯಾಡ್ ಗೆ ಬೆಂಕಿ ಇಡಲಾಗಿದೆ.
ಇಲಾಖೆಯ ಕೊಠಡಿಗಳು ಒಡೆಯುವಾಗ ಶುಚಿ ಪ್ಯಾಡ್ ಬಗ್ಗೆ ಮಾಹಿತಿ ಹೊರ ಬಂದಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು,ಸ್ಯಾನಿಟರಿ ಪ್ಯಾಡ್ ಹಂಚಿಕೆ ಮಾಡದ ಅಧಿಕಾರಿಗಳ ವಿರುದ್ಧ ಕೂಡಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
PublicNext
28/06/2025 03:55 pm