", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1751195214-pattana.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "LaxmanChikkodi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಾಯಬಾಗ: ರಸ್ತೆ ಮಧ್ಯೆ ಬರ್ತಡೇ ಪಾರ್ಟಿ ಮಾಡುತ್ತಾ, ಆತ್ಮರಕ್ಷಣೆಗೆ ನೀಡಲಾಗಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಅಸಭ್ಯ ವರ್ತನೆ ತೋರಿದ...Read more" } ", "keywords": "Raibag, firing in air, misbehavior, police case, panchayat member.", "url": "https://dashboard.publicnext.com/node" }
ರಾಯಬಾಗ: ರಸ್ತೆ ಮಧ್ಯೆ ಬರ್ತಡೇ ಪಾರ್ಟಿ ಮಾಡುತ್ತಾ, ಆತ್ಮರಕ್ಷಣೆಗೆ ನೀಡಲಾಗಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ವಿರುದ್ಧ ಇದೀಗ ಪೊಲೀಸ್ ಇಲಾಖೆ ಕೇಸ್ ದಾಖಲಾಗಿದೆ. ಈ ಕುರಿತು ನಿನ್ನೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಲ್ಲಿ "ಖಾಕಿ ಕುರುಡುತನ" ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಸಾರವಾಗಿತ್ತು.
ಕುಡಚಿ ಪಟ್ಟಣದ ಪಂಚಾಯತ್ ಸದಸ್ಯ ಬಾಬಾಜಾನ್ ಖಾಲಿಮುಂಡಾಸೈ ಎಂಬವರು ಗುಂಡಾ ವರ್ತನೆ ತೋರಿದ್ದು, ಘಟನೆಯ ಕುರಿತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯತೆಯ ವಿರುದ್ಧ ವರದಿ ಪ್ರಕಟಿಸಲಾಗಿತ್ತು.
ಮೊನ್ನೆ ಸಂಜೆ ಬಾಬಾಜಾನ್ ತಮ್ಮ ನಿವಾಸದ ಎದುರಿನ ಕಾಲೋನಿಯ ರಸ್ತೆ ಮಧ್ಯೆ ಕೇಕ್ ಇಟ್ಟು, ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಬರ್ತಡೇ ಆಚರಿಸಿದ್ದ. ಇದೀಗ ಪೊಲೀಸ್ ಇಲಾಖೆ ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆತನನ್ನ ಬಂಧಿಸಿದ್ದಾರೆ.
PublicNext
29/06/2025 04:37 pm