", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1752660481-Canva---2025-07-16T153757.697.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಜುಲೈ 23ರಂದು ಆರಂಭವಾಗಲಿರುವ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. 2017ರ ನ...Read more" } ", "keywords": "England squad, 4th Test against India, Liam Dawson, Shoaib Bashir injury, Old Trafford, Anderson-Tendulkar Trophy, England Cricket Team, Indian Cricket Team, cricket news, ENG vs IND, Test series, England squad announcement, ", "url": "https://dashboard.publicnext.com/node" }
ಜುಲೈ 23ರಂದು ಆರಂಭವಾಗಲಿರುವ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
2017ರ ನಂತರ ಮೊದಲ ಬಾರಿಗೆ ಸ್ಪಿನ್ನರ್ ಲಿಯಾಮ್ ಡಾಸನ್ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಬೆರಳಿನ ಮುರಿತದಿಂದಾಗಿ ಶೋಯೆಬ್ ಬಶೀರ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಸ್ಯಾಮ್ ಕುಕ್ ಮತ್ತು ಜೇಮಿ ಓವರ್ಟನ್ ಅವರನ್ನು ಕೌಂಟಿ ಕ್ರಿಕೆಟ್ ಆಡಲು ತಂಡದಿಂದ ಬಿಡುಗಡೆ ಮಾಡಲಾಗಿದೆ.
PublicNext
16/07/2025 03:38 pm