ಕಾಲ್ತುಳಿತ ದುರಂತ : RCB ವಿರುದ್ಧ ಕ್ರಿಮಿನಲ್ ಕೇಸ್ ದಾಖಲೆಗೆ ಕ್ಯಾಬಿನೆಟ್ ತೀರ್ಮಾನ
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಸಿಬಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಅಪ್ಲಿಕೇಶನ್ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ
ಈ ಘಟನೆಗೆ RCB ಯವರದು ಏನು ತಪ್ಪು ಇಲ್ಲ ನಮ್ಮ ರಾಜ್ಯ ಸರ್ಕಾರ ದೇ ತಪ್ಪು
MANJU PAWAR
ಈ ಘಟನೆ ಗೇ RCB ದು ಏನು ತಪ್ಪು ಇಲ್ಲಾ ಈ ಘಟನೆಗೇ ಕಾಂಗ್ರೆಸ್ ಸರ್ಕಾರ ನೇರ್ ಕಾರಣ....
Chandrashekar LH
ಸರ್ಕಾರ ನಿಮ್ಮಿಂದ ಆಗಿದ ಸಮಸ್ಯೆಗೆ ಆರ್ಸಿಬಿ ಮೇಲ ಆಗ್ತಾ ಇದ್ದೀರಾ ಥೂ ನಿಮ್ಮ ಸರಕಾರಕ್ಕೆ ನಾಚಿಕೆಗೇಡು ಸರಕಾರ
Manju
ನಿಮ್ಮ ತಪ್ಪಿಗೆ rcb ಏನು ಮಾಡೋಕಾಗುತ್ತೆ 😡😡
ಸಂದೀಪ್ ಪಾಟೀಲ
ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಳೆಯುವ ಗಾದೆಮಾತು….. ಈ ನೀಚ ಭ್ರಷ್ಟ ಕಾಂಗ್ರೆಸ್ ಸರ್ಕಾರದ ನಡೆಗೆ ಸೂಟ್ ಆಗುತ್ತದೆ
Raghavendra
hucha sulemakkal RCB da en tappa ayti anta case file madattiri, function arrangement madirod nivu, nimge maintaining madak agilla anta police , RCB team mele apavada madattidira aste