NO ಕೊಕೇನ್ ಎಂಬ ಒಳ್ಳೆಯ ಹುಡುಗ ಪ್ರಥಮ್ ಅಭಿನಯದ ಸಿನಿಮಾ ಎಲ್ಲರಲ್ಲಿಯೂ ಒಂದು ವಿಶೇಷ ಕುತೂಹಲ ಮತ್ತು ಭರವಸೆ ಮೂಡಿಸಿದೆ. ಈ ಸಿನಿಮಾದ ಪ್ರಮುಖ ವಿಷಯ ಮಾದಕ ವಸ್ತುಗಳ ದಂಧೆ ಮತ್ತು ಯುವಜನರ ಜೀವನದ ಮೇಲೆ ಅವು ಬೀರುವ ಕೆಟ್ಟ ಪರಿಣಾಮ.
ನಿರ್ದೇಶಕರು ಈ ವಿಷಯವನ್ನು ಅತ್ಯಂತ ಸ್ಪಷ್ಟತೆ ಮತ್ತು ಜವಾಬ್ದಾರಿಯುತವಾಗಿ ಪ್ರಸ್ತುತಪಡಿಸಲು ಪ್ರಯತ್ನಿಸಿದ್ದಾರೆ. ಪ್ರಥಮ್ ಈ ಸಿನಿಮಾದಲ್ಲಿ ನಾಯಕನಾಗಿ ತನ್ನ ಅಭಿನಯ ಶಕ್ತಿಯನ್ನು ತೋರಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಸೆಟ್‌ನಲ್ಲಿ “ಪಬ್ಲಿಕ್ ನೆಕ್ಸ್ಟ್” ತಂಡ ಭಾಗವಹಿಸಿ ಆ ಸೆಟ್ ಹೇಗಿದೆ, ಯಾವ ಯಾವ ಕಲಾವಿದರು ಇದ್ದಾರೆ ಎಂಬುದನ್ನು ನೇರವಾಗಿ ನಿಮಗೆ ತಿಳಿಸಿ ಕೊಡಲಿದ್ದೇವೆ ಬನ್ನಿ ನೋಡಿಕೊಂಡು ಬರೋಣ...
PublicNext
17/07/2025 11:56 am