", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/378325-1752837627-6INS.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ನಟಿ ಭಾವನಾ ಅವರು ತಾಯಿಯಾಗುವ ಸಂತಸದಲ್ಲಿದ್ದಾರೆ. ಅವರು ಈಗ ಏಳು ತಿಂಗಳ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀ...Read more" } ", "keywords": "Bhavana pregnancy, Kannada actress news, motherhood, celebrity updates, Bhavana statement. ", "url": "https://dashboard.publicnext.com/node" } ಬೆಂಗಳೂರು : ಅಮ್ಮನಾಗುತ್ತಿರುವ ನಟಿ ಭಾವನಾ ಮಾತು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅಮ್ಮನಾಗುತ್ತಿರುವ ನಟಿ ಭಾವನಾ ಮಾತು

ಬೆಂಗಳೂರು : ನಟಿ ಭಾವನಾ ಅವರು ತಾಯಿಯಾಗುವ ಸಂತಸದಲ್ಲಿದ್ದಾರೆ. ಅವರು ಈಗ ಏಳು ತಿಂಗಳ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಮದುವೆಯಾಗದೆ ಭಾವನಾ ಹೇಗೆ ಮಗು ಪಡೆದರು ಎಂಬ ಆಶ್ಚರ್ಯ ಮೂಡುವುದು ಸಹಜ. ಆದರೆ, ಅವರು ಐವಿಎಫ್ ಚಿಕಿತ್ಸೆಯ ಮೂಲಕ ಗರ್ಭಿಣಿಯಾಗಿದ್ದು, ತಮ್ಮ ಗರ್ಭದಲ್ಲಿಯೇ ಮಕ್ಕಳನ್ನು ಪೋಷಿಸುತ್ತಿದ್ದಾರೆ ಆದ್ರೇ ಈ ಐ ವಿ ಫ್ ಮೂಲಕ ತಾಯಿ ಆಗ್ತಾ ಇರೋದು ಮತ್ತೆ ನಾರ್ಮಲ್ ಆಗಿ ತಾಯಿ ಅಗಿದಕ್ಕೂ ಡಿಫರೆನ್ಸ್ ಹೇಗೆ ಇದೆ ಎಂದು ಕೇಳಿದಾಗ ಅವರು ಹೇಳಿದ್ದು ಹೀಗೆ. .....

Edited By : Somashekar
PublicNext

PublicNext

18/07/2025 03:12 pm

Cinque Terre

9.32 K

Cinque Terre

0