", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/421698-1752838115-35~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಜೂನಿಯರ್ ಕನ್ನಡ ಮತ್ತು ತೆಲುಗು ಭಾ...Read more" } ", "keywords": "Cinema Junior, Kannada movie release, Telugu movie release, Cinema Junior film, Kannada Telugu film, new movie release, Cinema Junior dual language, South Indian cinema, film industry news, Cinema Junior updates", "url": "https://dashboard.publicnext.com/node" }
ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಜೂನಿಯರ್ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಕೆಲವರು ಕಿರೀಟಿ ರೆಡ್ಡಿ ಅವರ ನಟನೆ, ಡ್ಯಾನ್ಸ್ ಮತ್ತು ಆಕ್ಷನ್ ದೃಶ್ಯಗಳನ್ನು ಮೆಚ್ಚಿಕೊಂಡಿದ್ದಾರೆ.
ವಿಶೇಷವಾಗಿ ವೈರಲ್ ವೈಯ್ಯಾರಿ ಹಾಡು ಮತ್ತು ಸಾಹಸ ದೃಶ್ಯಗಳು ಹೈಲೈಟ್ ಆಗಿವೆ ಎಂದು ಹೇಳಲಾಗುತ್ತಿದೆ. ಶ್ರೀಲೀಲಾ ಅವರ ಗ್ಲಾಮರ್ ಮತ್ತು ನಟನೆ ಹಾಗೂ ಜೆನಿಲಿಯಾ ಅವರ ಪಾತ್ರವೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಆದರೆ, ಕೆಲವು ಪ್ರೇಕ್ಷಕರ ಪ್ರಕಾರ ಚಿತ್ರದ ಕಥಾಹಂದರ ಸ್ವಲ್ಪ ಹಳೆಯ ಶೈಲಿಯಲ್ಲಿದ್ದು, ಕೆಲವು ಸನ್ನಿವೇಶಗಳು ಇತರೆ ಸಿನಿಮಾಗಳನ್ನು ನೆನಪಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಟ್ಟಾರೆಯಾಗಿ, ಜೂನಿಯರ್ ಒಂದು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ವೀಕೆಂಡ್‌ನಲ್ಲಿ ನೋಡಲು ಸೂಕ್ತ ಎಂದು ಹೇಳಲಾಗುತ್ತಿದೆ.
PublicNext
18/07/2025 04:58 pm