", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/235762-1753101119-WhatsApp-Image-2025-07-21-at-5.57.52-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮುಂಬೈ: ಪಿಟ್‌ಬುಲ್ ನಾಯಿ ಬಾಲಕನನ್ನು ಕಚ್ಚುತ್ತಿದ್ದರೂ ಅದನ್ನು ನೋಡಿ ನಗುತ್ತಿದ್ದ ನಾಯಿ ಮಾಲೀಕನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ...Read more" } ", "keywords": "Dog attack video, Pitbull dog attack, boy bitten by Pitbull, dog owner arrested, Pitbull attack incident, dog bite case", "url": "https://dashboard.publicnext.com/node" } VIDEO: ಬಾಲಕನ ಮೇಲೆ ಪಿಟ್‌ಬುಲ್ ನಾಯಿ ದಾಳಿ - ನೋಡಿ ನಗುತ್ತಿದ್ದ ಮಾಲೀಕ ಬಂಧನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಬಾಲಕನ ಮೇಲೆ ಪಿಟ್‌ಬುಲ್ ನಾಯಿ ದಾಳಿ - ನೋಡಿ ನಗುತ್ತಿದ್ದ ಮಾಲೀಕ ಬಂಧನ

ಮುಂಬೈ: ಪಿಟ್‌ಬುಲ್ ನಾಯಿ ಬಾಲಕನನ್ನು ಕಚ್ಚುತ್ತಿದ್ದರೂ ಅದನ್ನು ನೋಡಿ ನಗುತ್ತಿದ್ದ ನಾಯಿ ಮಾಲೀಕನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮನ್‌ಖುರ್ದ್ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ದುರ್ಘಟನೆ ನಡೆದಿತ್ತು. ಅದರ ವಿಡಿಯೋ ವೈರಲ್ ಆಗಿತ್ತು. ಬಾಲಕನ ಮೇಲೆ ದಾಳಿ ಮಾಡಲು ಪಿಟ್‌ಬುಲ್ ನಾಯಿ ಬಿಟ್ಟ ಮಾಲಿಕನ ಬಂಧನಕ್ಕೆ ಒತ್ತಾಯ ಕೇಳಿ ಬಂದಿತ್ತು. ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಮುಂಬೈ ಪೊಲೀಸರು ಬಾಲಕನ ತಂದೆಯಿಂದ ದೂರು ಪಡೆದು ನಾಯಿ ಮಾಲೀಕ ಸುಹೈಲ್ ಹಸನ್ ಖಾನ್ (43) ಎಂಬಾತನನ್ನು ಬಂಧಿಸಿದ್ದಾರೆ.

ನಾಯಿ ದಾಳಿ ಪರಿಣಾಮ ಬಾಲಕನ ಕೆನ್ನೆ ಹಾಗೂ ಇತರ ಅಂಗಗಳ ಮೇಲೆ ತೀವ್ರತರ ಗಾಯಗಳಾಗಿವೆ.

Edited By : Nagaraj Tulugeri
PublicNext

PublicNext

21/07/2025 06:03 pm

Cinque Terre

82.36 K

Cinque Terre

13

ಸಂಬಂಧಿತ ಸುದ್ದಿ