", "articleSection": "Politics,Entertainment,Cinema,Human Stories,News", "image": { "@type": "ImageObject", "url": "https://prod.cdn.publicnext.com/s3fs-public/421698-1753417829-2~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಜೂನಿಯರ್ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬ...Read more" } ", "keywords": "Janardhan Reddy son film debut, Kireeti Reddy movie launch, Kireeti film entry, Janardhan Reddy son acting debut, Kireeti fulfilled father's dream, Kannada cinema new actor, Kireeti Reddy Sandalwood, Janardhan Reddy family in movies, Kireeti debut film, Kireeti movie news", "url": "https://dashboard.publicnext.com/node" } ಅಪ್ಪನ ಕನಸು ನನಸಾಗಿದೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪನ ಕನಸು ನನಸಾಗಿದೆ

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಜೂನಿಯರ್ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಸಿನಿಮಾ ನೋಡಿದ ಕೆಲವರು ಕಿರೀಟಿ ರೆಡ್ಡಿ ಅವರ ನಟನೆ, ಡ್ಯಾನ್ಸ್ ಮತ್ತು ಆಕ್ಷನ್ ದೃಶ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಜನಾರ್ಧನ ರೆಡ್ಡಿ ಅವರು ನಿರ್ಮಾಪಕರು ಆಗ್ಬೇಕು ಅಂತ ಇದ್ದವರು ಕಡೆಗೆ ರಾಜಕೀಯ, ಬ್ಯುಸಿನೆಸ್ ಫೀಲ್ಡ್ ಗೆ ಬಂದ್ರು. ಇವಾಗ ಅವರ ಕನಸನ್ನು ನಾನು ನನಸು ಮಾಡ್ತಾ ಇದ್ದೇನೆ ಅಂದ್ರು ಕಿರೀಟಿ.

Edited By : Suman K
PublicNext

PublicNext

25/07/2025 10:00 am

Cinque Terre

20.24 K

Cinque Terre

1