", "articleSection": "Entertainment,Crime,Cinema", "image": { "@type": "ImageObject", "url": "https://prod.cdn.publicnext.com/s3fs-public/421698-1753504133-23~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveera Sagaranal" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ಹೈಕೋರ್ಟ್ ನಲ್ಲಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದ ಆರೋಪಿ ನಟ ದರ್ಶನ್ ಗೆ ಸುಪ್ರೀಂಕೋರ್ಟ್ ನಲ್ಲಿ ಹ...Read more" } ", "keywords": "Darshan case legal updates,Darshan jail status,Darshan bail status,Darshan arrest news,Darshan Thoogudeepa legal,Kannada actor legal issues,Bail application India,Judicial custody India,Police custody India,High profile criminal cases India,Indian legal system bail,IPC sections for murder cases,Celebrities in legal trouble India,Karnataka crime news. ", "url": "https://dashboard.publicnext.com/node" }
ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ಹೈಕೋರ್ಟ್ ನಲ್ಲಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದ ಆರೋಪಿ ನಟ ದರ್ಶನ್ ಗೆ ಸುಪ್ರೀಂಕೋರ್ಟ್ ನಲ್ಲಿ ಹಿನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ದರ್ಶನ್ ಗೆ ಜೈಲೇ ಗತಿಯಾಗಲಿದೆ ಎಂದು ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಪಬ್ಲಿಕ್ ನೆಕ್ಸ್ಟ್" ನೊಂದಿಗೆ ಮಾತನಾಡಿದ ಅವರು, ಟ್ರಯಲ್ ಕೋರ್ಟ್, ಹೈಕೋರ್ಟ್ ನಲ್ಲಿ ಬೆನ್ನು ನೋವಿನ ಕಾರಣ ಕೊಟ್ಟು ಆಪರೇಶನ್ ಅಂತಾ ಸುಳ್ಳು ಹೇಳಿ ಕೋರ್ಟ್ ಅನ್ನು ದಿಕ್ಕು ತಪ್ಪಿಸಿ ಬೇಲ್ ಪಡೆದ ದರ್ಶನ್ ಅವರ ಎಲ್ಲ 'ಡ್ರಾಮಾ' ಗಳು ಸುಪ್ರೀಂ ಕೋರ್ಟ್ ಗೆ ತಿಳಿದಿದೆ ಎಂದಿದ್ದಾರೆ. ನಟ ದರ್ಶನ್ ಬೇಲ್ ಕ್ಯಾನ್ಸಲ್ ಆಗಿ ಜೈಲಿಗೆ ಹೋಗುವ ಸಾಧ್ಯತೆಯೇ ಹೆಚ್ಚಾಗಿದ್ದು, ಒಂದೊಮ್ಮೆ ಆರೋಪ ಸಾಬೀತಾದರೆ ದರ್ಶನ್ ಮತ್ತು ಎ-1 ಪವಿತ್ರಾ ಗೌಡಗೆ ಜೀವಾವಧಿ ಶಿಕ್ಷೆಯಾಗೋದು ಗ್ಯಾರಂಟಿ ಅಂತಾನೂ ಲಾಯರ್ ಜಗದೀಶ್ ಹೇಳಿದ್ದಾರೆ. ಲಾಯರ್ ಜಗದೀಶ್ ಅವರೊಂದಿಗೆ ಪಬ್ಲಿಕ್ ನೆಕ್ಸ್ಟ್ ನ ಪ್ರೊಡಕ್ಷನ್ ಹೆಡ್ ಚೆನ್ನವೀರ ಸಗರನಾಳ್ ಅವರು ನಡೆಸಿದ ಸಂದರ್ಶನ ಇಲ್ಲಿದೆ.
PublicNext
26/07/2025 09:59 am