", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/styles/large/public/videos/thumbnails/2276565/thumbnail-2276565_0001.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ಆಪರೇಷನ್ ಸಿಂಧೂರ್ ಮಾಧ್ಯಮಗಳಲ್ಲಿ ಸರ್ಕಾರದ ತಮಾಷೆಗಿಂತ ಹೆಚ್ಚೇನೂ ಅಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಣಿತಿ ಶಿಂಧೆ ಹೇಳಿದ್ದಾರ...Read more" } ", "keywords": "Operation Sindoor, Congress MP, Praniti Shinde, tamasha, Government, media, ", "url": "https://dashboard.publicnext.com/node" }
ನವದೆಹಲಿ: "ಆಪರೇಷನ್ ಸಿಂಧೂರ್ ಮಾಧ್ಯಮಗಳಲ್ಲಿ ಸರ್ಕಾರದ 'ತಮಾಷೆ'ಗಿಂತ ಹೆಚ್ಚೇನೂ ಅಲ್ಲ" ಎಂದು ಕಾಂಗ್ರೆಸ್ ಸಂಸದೆ ಪ್ರಣಿತಿ ಶಿಂಧೆ ಹೇಳಿದ್ದಾರೆ.
ಸೋಮವಾರ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, "ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಏನು ಸಾಧಿಸಲಾಗಿದೆ ಎಂದು ಯಾರೂ ನಮಗೆ ಹೇಳುತ್ತಿಲ್ಲ. ಎಷ್ಟು ಭಯೋತ್ಪಾದಕರನ್ನು ಹಿಡಿಯಲಾಯಿತು... ಯಾರು ಹೊಣೆ ಮತ್ತು ಇದು ಯಾರ ತಪ್ಪು, ಇದಕ್ಕೆ ಸರ್ಕಾರ ಉತ್ತರಿಸಬೇಕು" ಎಂದು ಶಿಂಧೆ ಆಗ್ರಹಿಸಿದರು.
PublicNext
29/07/2025 06:44 am