", "articleSection": "Politics,Entertainment,Crime,Law and Order,Cinema", "image": { "@type": "ImageObject", "url": "https://prod.cdn.publicnext.com/s3fs-public/229640-1753722746-sm.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ನಟಿ ರಮ್ಯಾ ವಿರುದ್ಧ ದರ್ಶನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ...Read more" } ", "keywords": "Bengaluru news, dogs, foxes, cats, social media, DV Sadananda Gowda, wildlife in city. ", "url": "https://dashboard.publicnext.com/node" }
ಬೆಂಗಳೂರು : ನಟಿ ರಮ್ಯಾ ವಿರುದ್ಧ ದರ್ಶನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಡಿವಿ ಸದಾನಂದ ಗೌಡ, ಈ ವಿಚಾರ ನಾನು ಗಮನಿಸಿಲ್ಲ ಆದ್ರೆ ಬಹಳಷ್ಟು ಸೋಷಿಯಲ್ ಮೀಡಿಯಾಗಳು ಸಮಾಜಕ್ಕೆ ಕಂಟಕ, ಎಲ್ಲರೂ ಮಾರಕ ಅಲ್ಲ ಕೆಲವೊಬ್ಬರು ಒಳ್ಳೇ ಕೆಲಸ ಮಾಡ್ತಿರಬಹುದು ಆದ್ರೆ ಸಾಕಷ್ಟು ಕಂಟಕ ಎದುರಾಗುತ್ತಿದೆ ಎಂದರು.
ನಾಯಿ, ನರಿ, ಬೆಕ್ಕು ಎಲ್ಲವೂ ಸೋಷಿಯಲ್ ಮೀಡಿಯಾಕ್ಕೆ ಬರ್ತವೆ ಅಲ್ಲೇನು ಅವರೇ ಕೂತು ಬರೀತಾರೆ, ಹೇಳ್ತಾರೆ, ಯಾರ ಅನುಮತಿಯೂ ಬೇಕಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡೋರ ಬಗ್ಗೆ ಮಾಜಿ ಸಿಎಂ ಡಿವಿ ಸದಾನಂದ ಗೌಡ ಆಕ್ರೋಶ ವ್ಯಕ್ತಪಡಿಸಿದರು.
PublicNext
28/07/2025 10:42 pm