", "articleSection": "Business", "image": { "@type": "ImageObject", "url": "https://prod.cdn.publicnext.com/s3fs-public/387839-1753853384-Untitled-design---2025-07-29T111339.334.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಂಬೈ : ಭಾರತದ ಪ್ರಮುಖ ಬೆಂಚ್ ಮಾರ್ಕ್ ಸೂಚ್ಯಂಕಗಳು ಬುಧವಾರ ಗ್ರೀನ್ ಮಾರ್ಕ್‌ನಲ್ಲಿ ಶುರುವಾಗಿದೆ. ಸೆನ್ಸೆಕ್ಸ್ ಬೆಳಗ್ಗಿನ ಆರಂಭಿಕ ವಹಿವಾಟಿನ...Read more" } ", "keywords": "Stock market tips, share market recommendations, stocks under ₹100, expert advice, stock market investment, short-term stocks, swing trading stocks ", "url": "https://dashboard.publicnext.com/node" }
ಮುಂಬೈ : ಭಾರತದ ಪ್ರಮುಖ ಬೆಂಚ್ ಮಾರ್ಕ್ ಸೂಚ್ಯಂಕಗಳು ಬುಧವಾರ ಗ್ರೀನ್ ಮಾರ್ಕ್‌ನಲ್ಲಿ ಶುರುವಾಗಿದೆ. ಸೆನ್ಸೆಕ್ಸ್ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆಗೊಂಡಿದ್ದು, ನಿಫ್ಟಿ ಸೂಚ್ಯಂಕವು 24,850ರ ಗಡಿಯನ್ನು ದಾಟಿದೆ.
ಎಲ್&ಟಿ ಷೇರು ಶೇಕಡಾ 3ರಷ್ಟು ಏರಿಕೆಗೊಂಡಿದ್ದು, ಟಾಟಾ ಮೋಟಾರ್ಸ್ ಷೇರು 3% ಕುಸಿತ ಸಾಧಿಸಿದೆ. ಎಲ್&ಟಿ, ಏಷ್ಯನ್ ಪೇಂಟ್ಸ್, ಆಕ್ಸಿಸ್ ಬ್ಯಾಂಕ್, ಜಿಯೋ ಫೈನಾನ್ಷಿಯಲ್, ಬಜಾಜ್ ಫೈನಾನ್ಸ್ ನಿಫ್ಟಿಯ ಪ್ರಮುಖ ಗೇನರ್‌ಗಳಾಗಿವೆ.
ಮಾರುಕಟ್ಟೆ ತಜ್ಞರು 100 ರೂಪಾಯಿ ಒಳಗಿನ ಐದು ಸ್ಟಾಕ್ ಖರೀದಿಗೆ ಶಿಫಾರಸು ಮಾಡಿದ್ದಾರೆ.
ಅವುಗಳಲ್ಲಿ HFCL ಲಿಮಿಟೆಡ್, ಲಾಯ್ಡ್ ಎಂಜಿನಿಯರಿಂಗ್ ವರ್ಕ್ಸ್ ಲಿಮಿಟೆಡ್, DCW ಲಿಮಿಟೆಡ್, ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಸಂಘಿ ಇಂಡಸ್ಟ್ರೀಸ್ ಒಳಗೊಂಡಿವೆ.
PublicNext
30/07/2025 11:00 am