", "articleSection": "Business", "image": { "@type": "ImageObject", "url": "https://prod.cdn.publicnext.com/s3fs-public/387839-1754026240-Untitled-design---2025-08-01T110443.504.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಂಬೈ : ಭಾರತದ ಷೇರು ಮಾರುಕಟ್ಟೆಯುಲ್ಲಿ ಏರಿಳಿತ ಮುಂದುವರೆದಿದ್ದು, ಯುಎಸ್ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ 25% ಸುಂಕ ವಿಧಿಸಿದ ಬಳಿಕ ಸೂಚ್ಯಂಕಗ...Read more" } ", "keywords": "Indian stock market temporary rebound, Sensex jumps 100 points, US tariff impact, Indian equities resilience, market volatility, Sensex recovery, Nifty gains, US-India trade relations, tariff implications, stock market fluctuations. ", "url": "https://dashboard.publicnext.com/node" }
ಮುಂಬೈ : ಭಾರತದ ಷೇರು ಮಾರುಕಟ್ಟೆಯುಲ್ಲಿ ಏರಿಳಿತ ಮುಂದುವರೆದಿದ್ದು, ಯುಎಸ್ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ 25% ಸುಂಕ ವಿಧಿಸಿದ ಬಳಿಕ ಸೂಚ್ಯಂಕಗಳು ರೆಡ್ ಮಾರ್ಕ್‌ನಲ್ಲಿ ಕೊನೆಗೊಂಡಿವೆ.
ಶುಕ್ರವಾರ ಷೇರು ಮಾರುಕಟ್ಟೆ ಭಾವನೆಯು ಸಾಕಷ್ಟು ಎಚ್ಚರಿಕೆಯಿಂದ ಕೂಡಿದೆ. ಬೆಳಗ್ಗೆ 10.40ರ ವಹಿವಾಟಿನಲ್ಲಿ ಸೆನ್ಸೆಕ್ಸ್ 100 ಪಾಯಿಂಟ್ಸ್ ಜಿಗಿತ ಸಾಧಿಸಿದ್ದು, ನಿಫ್ಟಿ 24,750 ಹಂತ ತಲುಪಿದೆ. ಇನ್ನು ಫಾರ್ಮಾ ಷೇರುಗಳು ಕುಸಿತ ಕಂಡಿವೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸುಂಕವು ಭಾರತದ ಮೇಲೆ ಇಂದು ಸಹ ಪರಿಣಾಮ ಬೀರುವ ಸಾಧ್ಯತೆಯಿದ್ದು, ಮಾರುಕಟ್ಟೆ ರಿಯಾಕ್ಟ್ ಮಾಡಬಹುದು. ಟ್ರೇಡರ್ಸ್ ತಮಗೆ ಅರಿವಿರುವ ಹಂತಗಳನ್ನು ಗಮನಿಸಿ, ಪ್ರಮುಖ ಹಂತಗಳು ಬ್ರೇಕ್ ಮಾಡಿದ ಬಳಿಕ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.
PublicNext
01/08/2025 11:00 am