", "articleSection": "Business,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1754060662-46~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveer Shiggov" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಭಾರತದಿಂದ ಅಮೆರಿಕಾಕ್ಕೆ ರಫ್ತಾಗುವ ಸರಕು ಸಾಮಗ್ರಿಗಳ ಮೇಲೆ ಶೇ.25 ರಷ್ಟು ತೆರಿಗೆ ವಿಧಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರ...Read more" } ", "keywords": "Indian economy resilience, Trump's tax burden on India, India economic growth, India-US trade relations, Trump's comments on Indian economy", "url": "https://dashboard.publicnext.com/node" } ಟ್ರಂಪ್ ತೆರಿಗೆ ನಮ್ಮ ಐಟಿ ವಲಯಕ್ಕೆ ಎಫೆಕ್ಟ್ ಆಗುತ್ತೆ!!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಂಪ್ ತೆರಿಗೆ ನಮ್ಮ ಐಟಿ ವಲಯಕ್ಕೆ ಎಫೆಕ್ಟ್ ಆಗುತ್ತೆ!!

ಬೆಂಗಳೂರು : ಭಾರತದಿಂದ ಅಮೆರಿಕಾಕ್ಕೆ ರಫ್ತಾಗುವ ಸರಕು ಸಾಮಗ್ರಿಗಳ ಮೇಲೆ ಶೇ.25 ರಷ್ಟು ತೆರಿಗೆ ವಿಧಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ವಿರೋಧಿ ಧೋರಣೆ ತಳೆದಂತಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ತೆರಿಗೆ ಸಮರದಿಂದ ನಮ್ಮ ದೇಶದ ಯಾವೆಲ್ಲ ವಲಯಗಳ ಮೇಲೆ ದುಷ್ಪರಿಣಾಮ ಉಂಟಾಗಬಹುದು? ಅದರಿಂದ ಬಚಾವಾಗೋದು ಹೇಗೆ? ಟ್ರಂಪ್ ತೆರಿಗೆ ಯುದ್ಧಕ್ಕೆ ಭಾರತದ ನಿಲುವೇನು? ಮುಂದಿನ ದಿನಗಳಲ್ಲಿ ಭಾರತಕ್ಕೆ ಎದುರಾಗುವ ಸವಾಲುಗಳೇನು?

ಇನ್ನು, ಐಟಿ ಹಬ್ ಎನ್ನಿಸಿಕೊಂಡಿರೋ ಬೆಂಗಳೂರಿನಲ್ಲಿರೋ ಐಟಿ ಕಂಪನಿಗಳಿಗೆ ಹೊಡೆತ ಬೀಳಲಿದೆಯೆ? ಈ ಎಲ್ಲ ಪ್ರಶ್ನೆಗಳಿಗೆ ಎಫ್ ಕೆ ಸಿಸಿಐ ಅಧ್ಯಕ್ಷ ಎಂ.ಜಿ ಬಾಲಕೃಷ್ಣ ಅವರು "ಪಬ್ಲಿಕ್ ನೆಕ್ಸ್ಟ್" ಗೆ ತಮ್ಮದೇಯಾದ ರೀತಿಯಲ್ಲಿ ಉತ್ತರಿಸಿದ್ದಾರೆ.

Edited By : Suman K
PublicNext

PublicNext

01/08/2025 08:35 pm

Cinque Terre

82.67 K

Cinque Terre

0

ಸಂಬಂಧಿತ ಸುದ್ದಿ