ಬೆಂಗಳೂರು : ಕೊತ್ತಲವಾಡಿ ಚಿತ್ರವು ವಿಭಿನ್ನ ಕಥಾ ಹಂದರ ಹೊಂದಿದ ಹೊಸ ಕನ್ನಡ ಚಲನಚಿತ್ರವಾಗಿ, ಗ್ರಾಮೀಣ ಬದುಕಿನ ನಿಜ ರೂಪವನ್ನು ಪ್ರಸ್ತುತಪಡಿಸುತ್ತದೆ. ನೈಸರ್ಗಿಕ ಹಿನ್ನಲೆಯಲ್ಲಿ ಒಂದು ಹಳ್ಳಿಯ ಜನರ ಜೀವನಶೈಲಿ, ಅವರ ಸಂಸ್ಕೃತಿ, ಸವಾಲುಗಳು ಹಾಗೂ ಪರಸ್ಪರ ಸಂಬಂಧಗಳ ನಿಜವಾದ ಚಿತ್ರಣ ಈ ಚಿತ್ರದ ಮೂಲಕ ತೆರೆ ಮೇಲೆ ಮೂಡಿಬಂದಿದೆ. ಪ್ರಗತಿ ಮತ್ತು ಪರಂಪರೆಯ ಮಧ್ಯೆ ಸಿಲುಕಿರುವ ಗ್ರಾಮೀಣ ಭಾಗದ ಜನಜೀವನ ಈ ಚಿತ್ರದ ಪ್ರಮುಖ ಅಂಶವಾಗಿದೆ.
PublicNext
01/08/2025 06:37 pm