ಬೆಂಗಳೂರು : ಕೊತ್ತಲವಾಡಿ ಸಿನಿಮಾದ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್ ಗೆ ಎಂಟ್ರಿಯಾಗಿದ್ದಾರೆ ಯಶ್ ಅವರ ತಾಯಿ ಪುಷ್ಪಾ ಅರುಣ್. ಇದು ಅವರ ಮೊದಲ ನಿರ್ಮಾಣದ ಚಿತ್ರವಾಗಿದ್ದು, ಇಂತಹ ಸಾಮಾಜಿಕ ಪ್ರಸ್ತಾವನೆಯ ಚಿತ್ರಕ್ಕೆ ಅವರು ಕೈ ಹಾಕಿರುವುದು ಗಮನಾರ್ಹ.
ಈ ಚಿತ್ರದಲ್ಲಿ ಮರಳು ಮಾಫಿಯಾ ವಿರುದ್ಧವಾದ ಧೈರ್ಯವಂತ ಸಂದೇಶವಿದೆ. ಗ್ರಾಮೀಣ ಬದುಕಿನ ನಿಜ ಚಿತ್ರಣ ಹಾಗೂ ಸಮಾಜದ ಸಮಸ್ಯೆಗಳಿಗೆ ಧ್ವನಿ ನೀಡುವ ಪ್ರಯತ್ನ ಈ ಸಿನಿಮಾದಲ್ಲಿ ಇದೆ. ಈ ಕುರಿತು ಪುಷ್ಪಾ ಅರುಣ್ ಅವರು ಏನು ಹೇಳಿದ್ದಾರೆ ಎಂಬುದನ್ನು ಈಗ ಕೇಳೋಣ.
PublicNext
01/08/2025 05:27 pm