", "articleSection": "Business,Human Stories,Government,News", "image": { "@type": "ImageObject", "url": "https://prod.cdn.publicnext.com/s3fs-public/378325-1753863623-1AD.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveera Sagaranal" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಂಪನಿ ಆಕ್ಟ್- 2013ರ ಪ್ರಕಾರ ಕೆಲವೊಂದು ಕಂಪನಿಗಳು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಹಣ ಹೂಡಿಕೆ ಮಾಡುವುದು ಕಡ್ಡಾಯವಾಗಿದೆ. ಈ ನಿಟ್...Read more" } ", "keywords": "KSDL CSR fund utilization details, corporate social responsibility, Karnataka State Digital Library, fund allocation, transparency in CSR, social impact assessment, CSR audit process, SoulAce CSR services, NGO collaboration, Schedule VII compliance, CSR expenditure guidelines, financial reporting, CSR-2 form filing, unspent CSR amount transfer, regulatory compliance", "url": "https://dashboard.publicnext.com/node" }
ಕಂಪನಿ ಆಕ್ಟ್- 2013ರ ಪ್ರಕಾರ ಕೆಲವೊಂದು ಕಂಪನಿಗಳು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಹಣ ಹೂಡಿಕೆ ಮಾಡುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸ್ಯಾಂಡಲ್ ಸೋಪ್ ಡಿಟರ್ಜಂಟ್ ಲಿಮಿಟೆಡ್ ಕೂಡ ಬೇರೆ ಇತರ ಕಂಪನಿಗಳಿಗೆ ಹೋಲಿಸಿದರೆ ತನ್ನದೇ ಆದ ಜವಾಬ್ದಾರಿಯನ್ನು ಅತ್ಯಂತ ಸಮಾರ್ಥವಾಗಿ ನಿಭಾಯಿಸಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೆಎಸ್ ಡಿಎಲ್ ಇದುವರೆಗೆ ಬೇರೆ ಬೇರೆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಟ್ಟಿದೆ.
ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಅರಣ್ಯ ಸಂರಕ್ಷಣೆ ಮತ್ತು ಪರಿಸರ, ಕುಡಿವ ನೀರು, ಕ್ರೀಡೆ ಸೇರಿದಂತೆ ಮುಂತಾದ ಕ್ಷೇತ್ರಗಳ ಉತ್ತೇಜನಕ್ಕಾಗಿ ಕೆಎಸ್ ಡಿಎಲ್ -ಸಿಎಸ್ ಆರ್ ಹಣವನ್ನು ನೀಡುತ್ತ ಬಂದಿದ್ದು, ಅದರ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.
PublicNext
30/07/2025 01:50 pm