", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1753963399-WhatsApp-Image-2025-07-31-at-5.33.13-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ವಿಜಯೇಂದ್ರರನ್ನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ಯಾವುದೇ ಸಂಸದರಿಗೆ ಇಷ್ಟವಿಲ್ಲ. ರಾಘವೇಂದ್ರ ಯಡಿಯೂರಪ್ಪ ಬಿಟ್ರ...Read more" } ", "keywords": "Bengaluru, Raghavendra, Vijayendra, BJP internal politics, Karnataka politics, Arvind Bellad, legislative council, MLC election, BJP Karnataka, political rivalry. ", "url": "https://dashboard.publicnext.com/node" } ಬೆಂಗಳೂರು : ರಾಘವೇಂದ್ರ ಬಿಟ್ರೆ ಯಾವುದೇ ಸಂಸದರು ವಿಜಯೇಂದ್ರ ಮುಂದುವರೆಸಬೇಕು ಅಂತ ಒಪ್ಪಲ್ಲ - ಯತ್ನಾಳ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರಾಘವೇಂದ್ರ ಬಿಟ್ರೆ ಯಾವುದೇ ಸಂಸದರು ವಿಜಯೇಂದ್ರ ಮುಂದುವರೆಸಬೇಕು ಅಂತ ಒಪ್ಪಲ್ಲ - ಯತ್ನಾಳ್

ಬೆಂಗಳೂರು : ವಿಜಯೇಂದ್ರರನ್ನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ಯಾವುದೇ ಸಂಸದರಿಗೆ ಇಷ್ಟವಿಲ್ಲ. ರಾಘವೇಂದ್ರ ಯಡಿಯೂರಪ್ಪ ಬಿಟ್ರೆ ಯಾವುದೇ ಸಂಸದರು ವಿಜಯೇಂದ್ರ ಮುಂದುವರೆಸಬೇಕು ಅಂತ ಒಪ್ಪಲ್ಲ ಎಂದು ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಭಾರೀ ಒಗ್ಗಟ್ಟಿದೆ ಅಂತ ವ್ಯಂಗ್ಯವಾಡಿದ ಅವರು, ವಿಜಯೇಂದ್ರ ಬಂದ ಮೇಲೆ ಮತ್ತಷ್ಟು ಒಗ್ಗಟ್ಟು ಹೆಚ್ಚಾಗಿದೆ‌. ವಿಜಯೇಂದ್ರನನ್ನೇ ಮುಂದುವರೆಸಬೇಕು ಅಂತಾದ್ರೆ ರಾಘವೇಂದ್ರ ಯಡಿಯೂರಪ್ಪ ಬಿಟ್ರೆ ಯಾವುದೇ ಸಂಸದರು ವಿಜಯೇಂದ್ರ ಮುಂದುವರೆಸಬೇಕು ಅಂತ ಒಪ್ಪಲ್ಲ. ಡಾಕ್ಟರ್ ICU ನಲ್ಲಿ ಇದ್ದಾಗಲೂ There is a chances are there ಅಂತಾರೆ. ಹಾಗಾಗಿದೆ ಬಿಜೆಪಿಯೊಳಗಿನ ಪರಿಸ್ಥಿತಿ ಎಂದರು. ನಾನು ಎರಡು ದ್ವಾರ ಹಿಡಿದಿಟ್ಟಿದ್ದೇನೆ ವಿಜಯೇಂದ್ರ ಮುಂದುವರೆಸಿದ್ರೆ ಬಿಜೆಪಿ ವಿರುದ್ಧ ಅಭ್ಯರ್ಥಿ ಹಾಕ್ತೇನೆ. ಲೋಕಸಭಾ ಚುನಾವಣೆಗೆ ಮಾತ್ರ ಕೇಂದ್ರ ಬಿಜೆಪಿಗೆ ಬಿಟ್ಟು ಕೊಡ್ತೇವೆ ಎಂದರು.

Edited By : Shivu K
PublicNext

PublicNext

31/07/2025 05:34 pm

Cinque Terre

25.96 K

Cinque Terre

0

ಸಂಬಂಧಿತ ಸುದ್ದಿ