", "articleSection": "Infrastructure,Nature", "image": { "@type": "ImageObject", "url": "https://prod.cdn.publicnext.com/s3fs-public/474799-1757082976-NEWS-05.5.01_25_28_11.Still001.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ನಮಸ್ಕಾರ ರೀ ಪಾ ಹುಬ್ಬಳ್ಳಿ ಮಂದಿಗೆ.... ನಮ್ಮ ಹುಬ್ಬಳ್ಯಾಗ ಸ್ಮಾರ್ಟ್ ಸಿಟಿ ಕೆಲಸಾ ಸ್ಟಾರ್ಟ್ ಆಗಿದ್ದೆ ತಡಾ. ಒಂದಿಲ್ಲೊಂದು ಅವಾಂ...Read more" } ", "keywords": "hubballi, flyover project, tree cutting, environmental concern, green activists protest, deforestation issue, hubballi news, kannada headline ", "url": "https://dashboard.publicnext.com/node" }
ಹುಬ್ಬಳ್ಳಿ: ನಮಸ್ಕಾರ ರೀ ಪಾ ಹುಬ್ಬಳ್ಳಿ ಮಂದಿಗೆ.... ನಮ್ಮ ಹುಬ್ಬಳ್ಯಾಗ ಸ್ಮಾರ್ಟ್ ಸಿಟಿ ಕೆಲಸಾ ಸ್ಟಾರ್ಟ್ ಆಗಿದ್ದೆ ತಡಾ. ಒಂದಿಲ್ಲೊಂದು ಅವಾಂತರ ನಡ್ಯಾಕುಂತವು ನೋಡ್ರಿಪಾ..... ಅಂತಾದ್ರಾಗ ಈಗ ಫ್ಲೈಓವರ್ ಕಾಮಗಾರಿ ಹೆಸರಿನ್ಯಾಗ ನೂರಾರು ಮರಗಳ ಮಾರಾಣಹೋಮ ಆಗಾಕತ್ತಾವ ನೋಡ್ರಿ. ಕಾರ್ಪೊರೇಷನ್ ರಸ್ತೆ ಪಕ್ಕದಾಗ ಇದ್ದಿದ್ದ ಎಲ್ಲಾ ಗಿಡಗಳನ್ನು ಕಡ್ಯಾಕತ್ತಾರ ರೀ...
ಇಲ್ಲಿ ನೋಡ್ರಿ ನೋಡ್ರಿ ಎಂತೆಂತಾ ಗಿಡಗಳು ಹೊಂಟಾವ್ ಅಂತ... ಫ್ಲೈ ಓವರ್‌ಗಾಗಿ ಇಷ್ಟು ಮರಗಳನ್ನ ಕಡ್ಯಾಕತ್ತಾರ ರೀ... ನೂರಾರ ವರ್ಷದ ಗಿಡಾ ಇವು. ಆದ್ರ ಏನ ಮಾಡೋದು ರೀ ಸಿಟಿ ಬೆಳಿಬೇಕಂದ್ರ ಇಂತಾ ಗಿಡ ಕಡಿಬೇಕ ಆಗುತ್ತ... ಈಗೇನೋ ಗಿಡಾ ಕಡದಾರ ನಿಜಾ.. ಇದಕ್ಕ ಪರಿಹಾರ ಆಗಿ ಬೇರೆ ಕಡೆ ಗಿಡಗಳನ್ನು ನೆಡಬೇಕ ಅನ್ನೋದು ಪರಿಸರ ಪ್ರೇಮಿಗಳ ಒತ್ತಾಯ..
ಇವು ಸುಮಾರು ವರ್ಷಗಳಿಂದ ಬೆಳೆದ ನಿಂತ ಗಿಡಗಳು ನೋಡ್ರಿ.... ಅದೆಷ್ಟೋ ಜನರಿಗೆ ನೆರಳ ಆಗಿದ್ವು, ಇಂತಾ ವಾಯು ಮಾಲಿನ್ಯದಲ್ಲಿ ಶುದ್ಧ ಗಾಳಿ ಕೊಡ್ತಿದ್ವು... ಇಂತಾ ಮರಗಳಿದ್ರ ಮನುಷ್ಯ ಆರಾಮಾಗಿ ಉಸಿರಾಡಬಹುದು.... ಆದ್ರ ಏನ ಮಾಡೊದ್ ರೀ ಪಾ... ಈ ಮನುಷ್ಯ ಜಾಸ್ತಿ ಆಧುನಿಕತೆಗೆ ಹೊಂಟಾಗ ಪರಿಸರ ನಾಶ ಮಾಡಾಕತ್ತಾರ ನೋಡ್ರಿ.....
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/09/2025 08:06 pm