", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1757294072-20250908_064311.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಪಟ್ನಾ: ಬಿಹಾರದ ರಾಜಗಿರ್ ನಲ್ಲಿ ಭಾನುವಾರ ನಡೆದ ಪುರುಷರ ಹಾಕಿ ಏಷ್ಯಾ ಕಪ್ 2025ರ ಫೈನಲ್ ನಲ್ಲಿ ಭಾರತವು ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು...Read more" } ", "keywords": "India, defeat, South Korea, win, Men's Hockey Asia Cup, Pakistan, Bihar, Rajgir, ", "url": "https://dashboard.publicnext.com/node" } ದಕ್ಷಿಣ ಕೊರಿಯಾವನ್ನು 4-1 ಗೋಲ್ ಗಳಿಂದ ಸೋಲಿಸಿ ನಾಲ್ಕನೇ ಬಾರಿಗೆ ಪುರುಷರ ಹಾಕಿ ಏಷ್ಯಾ ಕಪ್ ಗೆದ್ದ ಭಾರತ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಕ್ಷಿಣ ಕೊರಿಯಾವನ್ನು 4-1 ಗೋಲ್ ಗಳಿಂದ ಸೋಲಿಸಿ ನಾಲ್ಕನೇ ಬಾರಿಗೆ ಪುರುಷರ ಹಾಕಿ ಏಷ್ಯಾ ಕಪ್ ಗೆದ್ದ ಭಾರತ

ಪಟ್ನಾ: ಬಿಹಾರದ ರಾಜಗಿರ್ ನಲ್ಲಿ ಭಾನುವಾರ ನಡೆದ ಪುರುಷರ ಹಾಕಿ ಏಷ್ಯಾ ಕಪ್ 2025ರ ಫೈನಲ್ ನಲ್ಲಿ ಭಾರತವು ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 4-1 ಗೋಲುಗಳಿಂದ ಸೋಲಿಸಿದೆ. ಇದರೊಂದಿಗೆ, ಭಾರತವು ನಾಲ್ಕನೇ ಬಾರಿಗೆ ಪಂದ್ಯಾವಳಿಯನ್ನು ಗೆದ್ದಿದೆ.

ಪುರುಷರ ಹಾಕಿ ಏಷ್ಯಾ ಕಪ್ ಟೂರ್ನಿಯಲ್ಲಿ ಇದುವರೆಗೂವ ಮೂರು ಪ್ರಶಸ್ತಿ ಗೆದ್ದ ಪಾಕಿಸ್ತಾನವನ್ನು ಭಾರತ ಹಿಂದಿಕ್ಕಿದೆ. ಫೈನಲ್ನಲ್ಲಿ ದಿಲ್ಪ್ರೀತ್ ಸಿಂಗ್ ಎರಡು ಗೋಲು ಗಳಿಸಿದರೆ, ಸುಖ್ಜೀತ್ ಸಿಂಗ್ ಮತ್ತು ಅಮಿತ್ ರೋಹಿದಾಸ್ ತಲಾ ಒಂದು ಗೋಲು ಗಳಿಸಿದರು.

Edited By : Vijay Kumar
PublicNext

PublicNext

08/09/2025 06:44 am

Cinque Terre

22.23 K

Cinque Terre

3

ಸಂಬಂಧಿತ ಸುದ್ದಿ