", "articleSection": "Politics,Religion", "image": { "@type": "ImageObject", "url": "https://prod.cdn.publicnext.com/s3fs-public/52563-1757320482-WhatsApp-Image-2025-09-08-at-2.02.51-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಮದ್ದೂರಿನಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಉದ್ವಿಗ್ನ ಪರಿಸ್ಥಿತಿ ಸಂಭವಿಸಿದೆ. ಶಾಂತವಾಗಿದ್ದ ಮದ್ದೂರಲ್ಲಿ ಕಿಡಿಗೇಡಿಗಳು ದ್...Read more" } ", "keywords": ""R Ashok criticism, lathi charge on Panchamasali protesters, Karnataka government backlash, Hindu community target, BJP leader reaction, judicial inquiry demanded, Panchamasali reservation struggle"", "url": "https://dashboard.publicnext.com/node" }
ಬೆಂಗಳೂರು : ಮದ್ದೂರಿನಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಉದ್ವಿಗ್ನ ಪರಿಸ್ಥಿತಿ ಸಂಭವಿಸಿದೆ. ಶಾಂತವಾಗಿದ್ದ ಮದ್ದೂರಲ್ಲಿ ಕಿಡಿಗೇಡಿಗಳು ದ್ವೇಷದ ಕಿಡಿ ಹೊತ್ತಿಸಿದ್ದಾರೆ. ಮದ್ದೂರಲ್ಲಿ ಗಣೇಶ ಮೆರವಣಿಗೆ ಸಮಯದಲ್ಲಿ ಕಲ್ಲು ತೂರಾಟ ಮಾಡಿದ್ದಾರೆ.
ಸದ್ಯ ಪರಿಸ್ಥಿತಿಯನ್ನು ಕಂಟ್ರೋಲ್‌ಗೆ ತರಲು ಸರ್ಕಾರ ಸೆಕ್ಷನ್ ೧೪೪ ಜಾರಿ ಮಾಡಿದೆ. ಸದ್ಯ ಈ ಘಟನೆಯನ್ನು ಖಂಡಿಸಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಯಾಕೆ ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿದ್ದಿರಾ ಕಲ್ಲು ಎಸೆದವರನ್ನು ಯಾಕೆ ನೀವು ಪ್ರಶ್ನಿಸಲಿಲ್ಲ. ಅವರಿಗೇಕೆ ಲಾಠಿ ರುಚಿ ತೋರಿಸಲಿಲ್ಲ, ಹಿಂದೂಗಳು ಹಬ್ಬವನ್ನೇ ಮಾಡಬಾರದಾ? ನಾವು ಪಾಕಿಸ್ತಾನದಲ್ಲಿ ಇದ್ದೇವಾ, ಈ ಸರ್ಕಾರ ಬಹುಕಿದಿಯಾ ಸತ್ತಿದಿಯಾ, ವೋಟ್‌ಗಾಗಿ ದೇಶವನ್ನೇ ಮಾರಿಬಿಡುತ್ತಿರಾ..ಇದೇನಾ ಸಂವಿಧಾನ ರಾಜ್ಯದ ಜನರ ಮುಂದೆ ಸಿಎಂ ಕ್ಷಮೆ ಕೇಳಬೇಕು ಹಿಂದೂಗಳ ಮೇಲೆ ಯಾಕೆ ಲಾಠಿ ಚಾರ್ಜ್, ಹಿಂದೂಗಳಿಗೆ ಯಾಕೆ ಪೊಲೀಸ್ ಸ್ಟೇಷನ್, ಹಿಂದೂಗಳನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಿರಿ..ರಾಜ್ಯದಲ್ಲಿ ಗಣೇಶನ ಹಬ್ಬ ಮಾಡಲು ರಾಶಿ ರಾಶಿ ಕಂಡಿಷನ್ ಹಾಕಿದ್ದಿರಿ ಯಾಕೆ ಎಂದು ಕಿಡಿಕಾರಿದ್ದಾರೆ.
PublicNext
08/09/2025 02:04 pm